ಪುಣೆ: ಬಂಟ್ಸ್ ಅಸೋಸಿಯೇಶನ್ ಪುಣೆ ಯುವ ವಿಭಾಗದ ವತಿಯಿಂದ ಮಿಸ್ಟರ್ ಆ್ಯಂಡ್ ಮಿಸ್ ಬಂಟ್ಸ್ ಅನ್ವೇಷ್ 2016 ಮೆಗಾ ಸ್ಪರ್ಧೆಯು ಅ.2ರಂದು ನಗರದ ಪೂನಾ ಕ್ಲಬ್ ಸಿನೆಮಾ ಹಾಲ್‍ನಲ್ಲಿ ಆಯೋಜನೆಗೊಂಡು ಮಿಟ್ಸ್ ಬಂಟ್ಸ್ ಆಗಿ ಪುಣೆಯ ರಶ್ಮಿ ಶೆಟ್ಟಿ ಹಾಗೂ ಮಿಸ್ಟರ್ ಬಂಟ್ ಆಗಿ ಪುಣೆಯ ಸಮರ್ಥ್ ಸಿ .ಶೆಟ್ಟಿ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.



