ಮಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಾಡಿನ ಜನತೆ ದೀಪ ಬೆಳಗಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ನಾನಾ ವಿನ್ಯಾಸಗಳ ಹಣತೆಯಿಂದ ಕೂಡಿದ ಅಲಂಕಾರ, ಬಗೆ ಬಗೆಯ ಚಿತ್ತಾರದ ಗೂಡು ದೀಪಗಳು, ಬಣ್ಣ ಬಣ್ಣದ ಸೊಬಗಿನ ದೀಪಗಳ ಬೆಳಕಿನಲ್ಲಿ ಕುದ್ರೋಳಿ ದೇವಳವು ಅಲಂಕೃತಗೊಂಡಿದೆ.