ಬಂಟ್ವಾಳ: ಭಾರತೀಯ ಆರ್ಥಿಕ ಮಾರುಕಟ್ಟೆಯಿಂದ ರೂಪಾಯಿ 500 ಹಾಗೂ 100 ರೂ.ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವ ಮೂಲಕ ಕಳ್ಳನೋಟು ಹಾಗೂ ಭಯೋತ್ಪಾಧನೆಯ ವಿರುದ್ಧ ಭಾರತ ಮುಷ್ಕರ ಪ್ರಾರಂಭಿಸಿದೆ. ಭಾರತೀಯ ಆರ್ಥಿಕ ಸ್ಥಿತಿಯನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಮಾಡಿದ ಈ ತುರ್ತು ನಡೆ ದೇಶದಾದ್ಯಂತ ವ್ಯಾಪಕವಾಗಿ ಹರಡಿದೆ ಹಾಗೂ ಒಪ್ಪಿಕೊಂಡಂತಾಗಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ಇವೆರಡು ದೇಶದ ಬೆಳವಣಿಗೆ ಹಾಗೂ ಬಡತನವನ್ನು ಹೋಗಲಾಡಿಸಲು ಇರುವ ದೊಡ್ಡ ಅಡೆತಡೆಗಳಾಗಿವೆ ಎಂದು ಹೇಳಿದ್ದಾರೆ.

Indian Currency

ಈ ಕ್ಷಿಪ್ರ ಬದಲಾವಣೆಗೆ ಭಾರತದ ಯು.ಎ.ಇ.ಎಕ್ಸ್‍ಚೇಂಜ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆದ ವಿ.ಜಾರ್ಜ್ ಆಂಟನಿ ಅವರು ಪೂರ್ಣ ಬೆಂಬಲ ಸೂಚಿಸಿದ್ದು ತಮ್ಮ ವಾಕ್ಯಗಳಲ್ಲಿ ಈ ರೀತಿಯಾಗಿ ಹೇಳಿದ್ದಾರೆ.ಈ ವಿಷಯವನ್ನು ಮುಂಚಿತವಾಗಿಯೇ ಮನಗಂಡು 2009ರಲ್ಲಿಯೇ ಭಾರತದ ಯು.ಎ.ಇ.ಎಕ್ಸ್‍ಚೇಂಜ್ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಹಾಕಿ ಎಕ್ಸ್ ಪೇ ಡಿಜಿಟಲ್ ವ್ಯಾಲೆಟ್‍ಗಾಗಿ ಅನುಮತಿ ಪಡೆದುಕೊಂಡಿತ್ತು. ಈಗ ಈ ರೀತಿಯ ಡಿಜಿಟಲ್ ಪೇಮೆಂಟ್‍ಗಾಗಿ ನಾವು ಮುಂಚೂಣಿಯಲ್ಲಿದ್ದು ಅದರ ಪ್ರವರ್ತಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಬಳಿಯಿರುವ 500 ರೂ.ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ಹತ್ತಿರವಿರುವ ಬ್ಯಾಂಕ್ ಅಥವಾ ಅಂಚೆ ಕಛೇರಿ ಮೂಲಕ ಡಿ.30 2016ರಒಳಗಾಗಿ ಬದಲಾವಣೆ ಮಾಡಿಕೊಳ್ಳಬೇಕು. ಡಿ.30 ರ ಒಳಗೆ ನೋಟುಗಳನ್ನು ಬದಲಾವಣೆ ಮಾಡಲು ಸಾಧ್ಯವಾಗದವರು ಗುರುತು ಚೀಡಿಯೊಂದಿಗೆ ಮಾರ್ಚ್ 31 2017ರ ಒಳಗೆ ಬದಲಾವಣೆ ಮಾಡಿಕೊಳ್ಳಬಹುದು .ನೋಟುಗಳ ಬದಲಾವಣೆಗೆ ಸಾಕಷ್ಟು ದಿನಗಳಿರುವುದರಿಂದ ನೀವು ಗಾಬರಿಯಾಗಬೇಕಾಗಿಲ್ಲ. ಭಾರತದ ಯು.ಎ.ಇ.ಎಕ್ಸ್‍ಚೇಂಜ್ ಡಿಜಿಟಲ್ ಪೇಮೆಂಟ್ ವೇದಿಕೆಯ ಎಕ್ಸ್‍ಪೇ ಕ್ಯಾಶ್ ವ್ಯಾಲೆಟ್ ಇಂತಹ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬರು ಭಾರತೀಯರನದನು ಇಂದು ಹಾಗೂ ಮುಂಬರುವ ದಿನಗಳಲ್ಲಿ ಬೆಂಬಲಿಸುತ್ತದೆ.

ಎಕ್ಸ್  ಪೇ ಕ್ಯಾಶ್ ವ್ಯಾಲೆಟ್ ಯಾಕೆ?
*ಗ್ರಾಹಕರು ಹಾಗೂ ವರ್ತಕರ ಉಚಿತ ನೋದವಣೆ
*ವಸ್ತುಗಳನ್ನು ಪಡೆದುಕೊಳ್ಳಲು ಹಾಗೂ ಸೇವೆಗಳಿಗಾಗಿ ವರ್ತಕರಿಗೆ ಪಾವತಿ
*ತ್ವರಿತ ಕೈಚೀಲದಿಂದ ಕೈಚೀಲ ಮನೆಗೆ ಉಚಿತ ವರ್ಗಾವಣೆ
*ಬ್ಯಾಂಕ್ ಖಾತೆಗೆ ತ್ವರಿತವಾಗಿ ಹಣ ವರ್ಗಾವಣೆ
*ಡಬ್ಲ್ಯೂಡಬ್ಲ್ಯೂಡಬ್ಲ್ಯೂ.ಯುಎಇಎಕ್ಸ್‍ಚೇಂಜ್‍ಇಂಡಿಯ.ಕಾಮ್ ಡೌನ್‍ಲೋಡ್ ಮಾಡಿಕೊಳ್ಳಿ

ಯು.ಎ.ಇ. ಎಕ್ಸ್ ಚೇಂಜ್‍ನ ಬಗ್ಗೆ
ಭಾರತದ ಯು.ಎ.ಇ.ಎಕ್ಸ್‍ಚೇಂಜ್ ಆರ್ಥಿಕ ಸೇವೆಗಳನ್ನು ನೀಡುವ ಬಗ್ಗೆ ತನ್ನದೆ ಆದ ಉತ್ತಮ ಗುಣಮಟ್ಟದ ಒಲವು ಹೊಂದಿದೆ ಹಾಗೂ ಉದ್ಯಮದಲ್ಲಿ ತನ್ನದೇ ಆದ ಗೂಡುಕಟ್ಟುವಿಕೆಯಲ್ಲಿ ಉತ್ತಮ ಪ್ರವರ್ತಕವಾಗಿದೆ. ವ್ಯಕ್ತಿಗಳನ್ನು ತಲುಪುವಲ್ಲಿ ಹಾಗೂ ಅಭಿವೃದ್ಧಿ ಹೊಂದುವಲ್ಲಿ ಒಳ್ಳೆಯ ಗುಣಮಟ್ಟ ಹೊಂದಿದ್ದು ದೇಶಾದ್ಯಂತ 372 ಶಾಖೆಗಳನ್ನು ಹೊಂದಿದ್ದು ಸುಮಾರು 1.25 ಮಿಲಿಯನ್ ವ್ಯಕದತಿಗಳಿಗೆ 3,375 ಉದ್ಯೋಗಿಗಳ ಖೌಶಲ್ಯಪೂರಿತ ಬೆಂಬಲದೊಂದಿಗೆ ಸೇವೆ ಸಲ್ಲಿಸುತ್ತಿದೆ. ಕಂಪನಿಯು ವಿದೇಶಿ ವಿನಿಮಯ,ಹಣ ವರ್ಗಾವಣೆ,ವಿಮಾನದ ಟಿಕೇಟುಗಳು,ಪ್ರವಾಸ,ಸಾಲ,ಎಕ್ಸ್‍ಪೇ ಕ್ಯಾಶ್ ವ್ಯಾಲೆಟ್,ವಿಮೆ ಹಾಗೂ ಶೇರು ವ್ಯಾಪಾರದಲ್ಲಿಪರಿಣಾಮಕಾರಿ ವೆಚ್ಚದಲ್ಲಿ ಸೇವೆ ಸಲ್ಲಿಸುತ್ತಿದ್ದು ಒಳ್ಳೆಯ ಹೆಸರನ್ನು ಹೊಂದಿದೆ.

ಶಿವಪ್ರಸಾದ್-9845712778
ಯುಎಇ ಎಕ್ಸ್‍ಚೇಂಜ್ &ಫೈನಾಶಿಯಲ್ ಸರ್ವೀಸ್ ಎಲ್‍ಟಿಡಿ
ಸೋಮಯಾಜಿ ಹೌಸ್
ನಿಯರ್ ಹೊಟೇಲ್ ರಂಗೋಲಿ
ಮೈನ್ ರೋಡ್ ಬಿ.ಸಿ.ರೋಡ್

By suddi9

Leave a Reply

Your email address will not be published. Required fields are marked *