ಬಂಟ್ವಾಳ: ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಸಹೋದರ ಡಿವಿ ಭಾಸ್ಕರ(54)ರವರು ಅನಾರೋಗ್ಯದಿಂದ ನ.22 ಮಂಗಳವಾರ ನಿಧನ ಹೊಂದಿದರು.
ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೆ ಇಂದು ಮೃತ ಪಟ್ಟರು.