ಬಂಟ್ವಾಳ: ಮಹಿಳೆಯೊಬ್ಬರು ಶುಕ್ರವಾರ ಬೆಳಗ್ಗೆ ಪಿಕಪ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

0a88f4f12e06ffa6fd9e3e23a4077092

ಫರಂಗಿಪೇಟೆ ನಿವಾಸಿ ರುಕ್ಯಾ (45) ಎಂಬವರು ನಸುಕಿನ ಜಾವ ವಾಕಿಂಗ್ ತೆರಳಿ ಹೆದ್ದಾರಿ ಬದಿಯಲ್ಲಿ ಮರಳುತ್ತಿದ್ದ ವೇಳೆ ಫರಂಗಿಪೇಟೆ ಸಮೀಪ ಹತ್ತನೆಯ ಮೈಲಿಕಲ್ಲು ಬಳಿ ಮೀನು ಸಾಗಾಟದ ಪಿಕಪ್ ಢಿಕ್ಕಿ ಹೊಡೆಯಿತು. ಬಂಟ್ವಾಳ ಟ್ರಾಫಿಕ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *