ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ಮಾಜಿ ಸಂಸದೆ ಹಾಗೂ ಸ್ಲಂ ಮೋರ್ಚಾಗಳ ಪ್ರಭಾರಿಗಳಾದ ತೇಜಸ್ವಿನಿ ಗೌಡ ಇವರನ್ನು ಬೆಂಗಳೂರಿನಲ್ಲಿ ದ.ಕ.ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾದ ಅಧ್ಯಕ್ಷ ರಾಮ ಅಮೀನ್ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು ಮತ್ತು  ಚೇತಕ್ ಪೂಜಾರಿ ಭೇಟಿ ಮಾಡಿ ಜಿಲ್ಲಾ ಸ್ಲಂ ಏರಿಯಾಗಳ ವರದಿ ನೀಡಿದರು.

slum

slum-2

By suddi9

Leave a Reply

Your email address will not be published. Required fields are marked *