ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ನೀರ್ಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಆಳ್ವಾಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಸುನೀಲ್ ಎಸ್.ಆರ್, ಉಪನ್ಯಾಸಕರಾದ ಜಯಪ್ರಕಾಶ್ ಅಲ್ಬರ್ಟ್, ವೆಂಕಟೇಶ್, ರಘುಪತಿ, ಮುರಳೀಕೃಷ್ಣ, ರಾಜ್‍ಕುಮಾರ್, ವೆನಿಶಾ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಇಕೋ ಕ್ಲಬ್‍ನ ಸಂಚಾಲಕ ಕರುಣಾಕರ ಸ್ವಾಗತಿಸಿದರು.
mbd_dec17_6

mbd_dec17_6a

By suddi9

Leave a Reply

Your email address will not be published. Required fields are marked *