ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಹಾಗೂ ಆಸ್ಪತ್ರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಯುಷ್ ವೈದ್ಯರಿಗೆ ಹಮ್ಮಿಕೊಳ್ಳಲಾಗಿರುವ ಪಂಚಕರ್ಮ ತರಬೇತಿ ಕಾರ್ಯಾಗಾರದಲ್ಲಿ ಗುರುವಾರ ಕ್ರಿಯಾಕಲ್ಪದ ಕುರಿತು ಕಾರ್ಯಕ್ರಮ ನಡೆಯಿತು.

12-1

ಕೇರಳದ ಅಮೃತಾ ಆಯುರ್ವೇದ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ಅನಂತರಾಮಶರ್ಮ ನೇತ್ರಾಕ್ರಿಯಾಕಲ್ಪ ಮತ್ತು ರಕ್ತಮೋಕ್ಷಣ ಕುರಿತು ಹಾಗೂ ಆಲ್ ಇನ್ಸ್‍ಟ್ಯೂಟ್ ಆಫ್ ಆಯುರ್ವೇದ ಪಂಚಕರ್ಮ ವಿಬಾಗದ ಮುಖ್ಯಸ್ಥ ಡಾ.ಸಂತೋಷ್ ಕುಮಾರ್ ಬಟ್ಟಡ್ ವಮನಕರ್ಮ ವಿವಿಧತೆ ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ. ವಿನಯಚಂದ್ರ ಶೆಟ್ಟಿ, ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಪ್ರವೀಣ್, ಪ್ರಾಧ್ಯಾಪಕ ಡಾ. ವಿಕ್ರಮ್ ಕುಮಾರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *