ಮುಂಬಯಿ, : ಮಂಗಳೂರು ಕಾವೂರು ನಂದನಪುರ ನಿವಾಸಿ ಜೆಫ್ರಿ ಡಿ’ಸೋಜಾ (92.) ಇವರು ಇಂದಿಲ್ಲಿ ಮಂಗಳವಾರ ವೃದ್ಧಾಪ್ಯದಿಂದ ನಿಧನ ಹೊಂದಿದರು.ಮೆಕ್ಯಾನಿಕ್ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದ ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ 09.02.2017ನೇ ಗುರುವಾರ ಸಂಜೆ 3.00 ಗಂಟೆಗೆ ಕಾವೂರು ನಂದನಪುರದ ಸ್ವನಿವಾಸದಿಂದ ಹೊರಟು ದೇರೆಬೈಲ್‍ನ ಹೋಲಿ ರೆಡೀಮರ್ ಇಗರ್ಜಿಯಲ್ಲಿ ಸಂಜೆ 4.00 ಗಂಟೆಗೆ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.

Jerfry D'Souza Kavooru

By suddi9

Leave a Reply

Your email address will not be published. Required fields are marked *