ಬಂಟ್ವಾಳ : ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕುಪ್ಪಿಲ ಸೈಟ್ ರಸ್ತೆಯ ಉದ್ಗಾಟನೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಮಾಜಿ ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ರಫೀಕ್ ಪಲ್ಲಮಜಲು, ಊರ ಪ್ರಮುಖರಾದ ದಯಾನಂದ , ಲಾನ್ಸಿ ಲೋಬೋ, ಸುರೇಶ್, ಮೈಕಲ್ ರೋಚ್, ಉದಯ, ಮ್ಯಾಕ್ಸಿಂ ಲೋಬೋ, ಸುರೇಶ್ ವಿ. ಮತ್ತಿತರರು ಉಪಸ್ಥಿತರಿದ್ದರು.

KAR_0629

By suddi9

Leave a Reply

Your email address will not be published. Required fields are marked *