ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ ಬೆಳ್ತಂಗಡಿಯಿಂದ ಟೆಂಪೋ ಲಾರಿಯಲ್ಲಿ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ ಸುಮಾರು 5ಲಕ್ಷ ಮೌಲ್ಯದ ಹಲಸಿನ ಮರದ ದಿಮ್ಮಿ ಸಹಿತ ಬೆಳ್ತಂಗಡಿ ನಿವಾಸಿ ಅಬ್ದುಲ್ ಲತೀಫ್ ಮತ್ತು ಫರಂಗಿಪೇಟೆ ನಿವಾಸಿ ಅಬ್ದುಲ್ ಲತೀಪಫಿವರನ್ನು ವಶಪಡಿಸಿಕೊಂಡರು. ವಲಯ ಅರಣ್ಯಾಧಿಕಾರಿ ಸುರೇಶ್ ಬಿ. ಉಪ ವಲಯಾರಣ್ಯಧಿಕಾರಿ ಪ್ರೀತಂ ಎಸ್., ಕ್ಯಾರಲ್ ಮೊಂತೆರೊ, ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ಪಿ., ಚಾಲಕ ಜಯರಾಮ್ ಮತ್ತಿತರರು ಪಾಲ್ಗೊಂಡಿದ್ದರು.

22btl-Mara

By suddi9

Leave a Reply

Your email address will not be published. Required fields are marked *