ಬಂಟ್ವಾಳ:ಬಿಜೆಪಿ ಯುವಮೋರ್ಚಾ ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛ ಭಾರತ ಆಭಿಯಾನವು ಕಾವಳಕಟ್ಟೆಯ ಎನ್.ಸಿ ರೋಡ್ ಬಳಿ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ,ಪ್ರ.ಕಾರ್ಯದರ್ಶಿಯಾದ ರಾಮದಾಸ ಬಂಟ್ವಾಳ,ಕಾರ್ಯದರ್ಶಿ ರಮಾನಾಥ ರಾಯಿ,ಎಪಿಎಂಸಿ ಸದಸ್ಯರಾದ ಕೆ.ಹರೀಶ್ಚಂದ್ರ ಪೂಜಾರಿ,ರಾಜಗೋಪಾಲ್ ನಾಯಕ್,ಮೋಹನ ಆಚಾರ್ಯ,ಜಯಲಕ್ಷ್ಮಿ,ಬಿಜೆಪಿ ಯುವಮೋರ್ಚಾದ ಸುದರ್ಶನ್ ಬಜ,ಮೋಹನ್ ಕೊಟ್ಟಾರಿ,ಶಾಂತಪ್ಪ,ಪ್ರವೀಣ್ ಪೂಜಾರಿ ಮಾಡ,ಇರ್ಫಾನ್ ಸದಸ್ಯ ಕಾರ್ಯದರ್ಶಿ ಶೇಷಗಿರಿ ಪೂಜಾರಿ ಕೋಡಿವನ್ಯ ಭಾಗವಹಿಸಿದರು. 17903971_1317428381679445_7601813828364321035_n

By suddi9

Leave a Reply

Your email address will not be published. Required fields are marked *