ಬಂಟ್ವಾಳ: ತಾಲೂಕು ಕನ್ಯಾನ ಗ್ರಾಮದ ಡಿ.ಕೆ.ಅಬ್ದುಲ್ ಲತೀಫ್ ಹಾಜಿ ಮತ್ತು ಝರೀನಾ ದಂಪತಿಗಳ ಪುತ್ರ ವಿಟ್ಲ ಜೆ.ಸಿ. ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮೊಹಮ್ಮದ್ ಶಾಝಿಲ್ 606 (96.96%) ಅಂಕಗಳನ್ನು ಗಳಿಸುವ ಮೂಲಕ ಕೀರ್ತಿ ತಂದು ಇದೀಗ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದೆ. Post navigation ಇಂದು ಮಿತ್ತಬೈಲ್ ಜುಮಾ ಮಸೀದಿಯಲ್ಲಿ ವಾರ್ಷಿಕ ಮಜ್ಲಿಸುನ್ನೂರು, ದ್ಸಿಕ್ರ್, ಸ್ವಾಲಾತ್ ಕಾರ್ಯಕ್ರಮ ಬಂಟ್ವಾಳ ಕಾಂಗ್ರೆಸ್ ಕಛೇರಿ ಮುಂಭಾಗ ಅಧ್ಯಕ್ಷ ಸ್ಥಾನದ ಇಬ್ಬರು ಪ್ರಬಲ ಸ್ಪರ್ಧಿಗಳ ಬೆಂಬಲಿಗರು ಪರಸ್ಪರ ಹೊಡೆದಾಟ.