ಬಂಟ್ವಾಳ:ತಾಲೂಕು ಸಹಾಯಕ ಕ್ರಷಿ ನಿರ್ದೇಶಕರ ಕಚೇರಿಯಲ್ಲಿ ಸುಮಾರು ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವ್ರತ್ತರಾದ ಎಸ್.ಇಝಿಝದ್ದೀನ್ ಅವರಿಗೆ ವಿದಾಯ ಸಮಾರಂಭ ಬಿ.ಸಿ.ರೋಡಿನ ಕ್ರಷಿ ಕಚೇರಿಯಲ್ಲಿ ನಡೆಯಿತು.5-1

ಸಹಾಯಕ ಕ್ರಷಿ ಅಧಿಕಾರಿ ಪಿ.ಎಸ್ .ಮಿರಾಂದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಎಸ್.ಇಝಿಝದ್ದೀನ್ ಅವರು ರೈತರೊಂದಿಗಿನ ಸಂಬಂಧ ಇಲಾಖಾ ಪ್ರಗತಿಯಲ್ಲಿ ಅವರ ಸೇವೆಯನ್ನು ಸ್ಮರಿಸಿದರು. ಕ್ರಷಿ ಅಧಿಕಾರಿ ನಾರಾಯಣ ಶೆಟ್ಟಿ,ಸಹಾಯಕ ಕ್ರಷಿ ಅಧಿಕಾರಿ ಯು.ನಾರಾಯಣ ನಾಯ್ಕ್, ಎಸ್.ಕೆ.ಸರಿಕ್ಕರ್ ರವರು ಉಪಸ್ಥಿತರಿದ್ದರು.  ಸಹಾಯಕ ಕ್ರಷಿ ಅಧಿಕಾರಿ ನಂದನ ಶೆಣ್ಯೆ ಸ್ವಾಗತಿಸಿದರು. ಕೊರಗಪ್ಪ ವಂದಿಸಿದರು.

By suddi9

Leave a Reply

Your email address will not be published. Required fields are marked *