ಬಂಟ್ವಾಳ: ಕೈಕುಂಜೆ ಅಂಗನವಾಡಿ ಬಂಟ್ವಾಳ ಯೋಜನೆ ಮದ್ಯಾಹ್ನ ಊಟದ ಜೊತೆಯಲ್ಲಿ 3-6 ವರ್ಷದ ಮಕ್ಕಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮ ಪುರಸಭಾ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಆಳ್ವ ಹಾಗೂ ಪುರಸಭಾ ಸದಸ್ಯೆಯಾದ ಸುಗುಣಾ ಕಿಣಿ, ಬಾಲ ವಿಕಾಸ ಸಮಿತಿ ಸದಸ್ಯೆಯರು, ಹಿರಿಯ ಮೃಲ್ವೀಚಾರಕಿ ಗಾಯತ್ರಿ ಕಂಬಳಿ ಉಪಸ್ಥಿತರಿದ್ದರು. ಇಲಾಖಾ ಸೂಚನೆಯಂತೆ ಜೂನ್ ತಿಂಗಳಿಂದ ವಾರಕ್ಕೆ 2 ದಿನ ಮಂಗಳವಾರ, ಗುರುವಾರ 3-6 ವರ್ಷದ ಕೇಂದ್ರಕ್ಕೆ ಹಾಜರಾಗುವ ಮಕ್ಕಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
