ಬಂಟ್ವಾಳ: ಯುಪಿಎಸ್ಸಿ ಪರೀಕ್ಷೆಯಲ್ಲಿ 37ನೇ ಸ್ಥಾನ ಗಳಿಸಿದ ನವೀನ್ ಭಟ್ ಅವರನ್ನು ಆಹಾರ ಸಚಿವ ಯು.ಟಿ.ಖಾದರ್ ಅಭಿನಂದಿಸಿದರು. ಈ ಸಂದರ್ಭ ನಾಝೀರ್, ಜಲೀಲ್ ಹಾಗೂ ನವೀನ್ ಭಟ್ ಅವರ ತಂದೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಉಪಸ್ಥಿತರಿದ್ದರು.12bhutkadar

By suddi9

Leave a Reply

Your email address will not be published. Required fields are marked *