ಬಂಟ್ವಾಳ ನವೋದಯ ಕಲಾ ವೃಂದ [ರಿ] ನೆತ್ರಕೆರೆ ಇದರ ವತಿಯಿಂದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ ಇದರ ಆಶ್ರಯದಲಿ ಮಕ್ಕಳಿಗೆ ಬರೆಯುವ ಪುಸ್ತಕವನ್ನು ವಿತರಿಸಲಾಯಿತ್ತು. ವೇದಿಕೆಯಲ್ಲಿ ದಾನಿಗಳಾದ ಶೋಭಾ.ಜಿ ಮೈಂದನ್, ಉಮೇಶ್ ಸಲ್ಯಾನ್ ಬೆಂಜನಪದವು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಎನ್. ಎ.ಪಿ.ಎಂ.ಸಿ.ಯ ಸದಸ್ಯರಾದ ವಿಠಲ ಸಾಲ್ಯಾನ್ ಕುಮ್ಡೇಲು, ಸಂಘದ ಗೌರವಧ್ಯಕ್ಷ್ಯರಾದ ಪಿ. ಸುಬ್ರಹ್ಮಣ್ಯ ರಾವ್, ಅಧ್ಯಕ್ಷರಾದ ರವೀಂದ್ರ ಎನ್, ಮಾತೃ ಮಂಡಳಿಯ ಅಧ್ಯಕ್ಷರಾದ ಹರಿಣಾಕ್ಷಿ ಸದಾನಂದ ಉಪಸ್ಧಿತಿಯಲ್ಲಿದ್ದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಗುಣರತ್ನ ಸ್ವಾಗತಿಸಿ, ಜೆಸಿಂತ ಕಾರ್ಯಕ್ರಮವನ್ನು ನಿರ್ವಹಿಸಿದರು. ದಾಮೋದರ ನೆತ್ತರಕೆರೆ ಪ್ರಾಸ್ತವಿಕವಾಗಿ ಮಾತನಾಡಿದರು

01 (1)

By suddi9

Leave a Reply

Your email address will not be published. Required fields are marked *