ಸೌದಿ ಅರೇಬಿಯಾ ಜು 24 .ಸುಮಾರು 12 ಗಂಟೆಯ ಸಮಯಕ್ಕೆ ನಡೆದ ಅಪಘಾತದಲ್ಲಿ ಸೌದೆ ಅರೇಬಿಯಾದ ಘಷೀಮ್ ಸಮೀಪ ಬುರೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಲ್ಲೂರು ಉದ್ದಬೆಟ್ಟು ನಿವಾಸಿ ತೌಹ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.