ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೊಲೆಯತ್ನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂದಿಸದೇ ನೈಜ ರಾಷ್ಟ್ರ ಚಕ್ರರನ್ನು ದಮನಿಸಲು ಮುಂದಾದ ನಿರ್ಲಜ್ಜ ಸರಕಾರ. ಮುಸ್ಲಿಂಮರ ಚೂರಿ ಇರಿತ ಅಥವಾ ಕೊಲೆ ಅದರೆ 2 ದಿವಸದಲಿ ಕೊಲೆ ಮಾಡಿದವರನ್ನು ಬಂದಿಸಲು ನೇರ ಮುಖ್ಯ ಮಂತ್ರಿ ಸಿದ್ದಾರಾಮಯ್ಯರೆ ಐಜಿಪಿಗೆ ಹೇಳುತ್ತಾರೆ. ಅದರೆ ಶರತ್ ಮಾಡಿವಾಳ ಕೊಲೆಯಾಗಿ ಇಷ್ಟು ದಿವಸವಾದರೂ ಇನ್ನೂ ಯಾರನ್ನು ಬಂದಿಸಿಲ್ಲ ಇತ್ತಕಡೆ ಗಮನ ಕೋಡುವುದನ್ನು ಬಿಟ್ಟು ಹಿಂದೂ ನಾಯಕರ ಮನೆಗೆ ದಾಳಿ ಮಾಡುತ್ತೀರಾ ಹಿಂದೂ ನಾಯಕರನ್ನು ಬಂದಿಸುವುದು ಬಿಡಿ ಅವರ ಮೈ ಮುಟ್ಟಲು ಸಾಧ್ಯವಲ ನಿಮಗೆ ಅವರನ್ನು ಬಂಧನ ಮಾಡುವ ಉದ್ದೇಶವಾದರೂ ಏನು ?

IMG-20170712-WA0012ಅವರು ಯಾವ ತಪ್ಪು ಮಾಡಿದ್ದಾರೆ ಗೃಹ ಸಚಿವ ಪರಮೇಶ್ವರ್ ಬೊಬ್ಬೆ ಹೋಡುತ್ತಾರೆ. ಕಾನೂನು ಕೈಗೆ ತಾಕೋಂಡು ಗಲಾಟೆ ಮಾಡುವವರನ್ನು ಬಂದಿಸಿ ಸ್ವಾಮಿ ಇಷ್ಟರವರೆಗೆ ಕಾನೂನು ಮೀರಿದವರನ್ನು ನಿಮ್ಮ ಕಾಂಗ್ರೆಸ್ ಸರಕಾರ ಎಷ್ಟು ಜನರನ್ನು ಬಂದಿಸಿದೆ.ದ.ಕ ಜಿಲ್ಲೆಯ ಉಸ್ತುವಾರಿ ಸಚಿವರ ಪೋನ್ ಕಾಲ್ ಮಾಡಿದರೆ ಬಿಟ್ಟು ಬಿಡುವ ಕಾಂಗ್ರೆಸ್ ಸರಕಾರ ಹಿಂದೂ ನಾಯಕರನ್ನು ಬಂಧಿಸುವ ಪ್ರಯತ್ನ ಮಾಡುತ್ತದೆ ತಾಕತ್ತು ಇದ್ದರೆ ಬಂದಿಸಿ ನೋಡಿ ನೀವೇ ಮತೋಂದು ಕೋಮು ಗಲಭೆ ಪ್ರಚೋಧನೆ ನೀಡಿದ ಹಾಗೆ ಇದೆ ನೀವೂ ಮಾಡಬೇಕಾದ ಕೆಲಸ ಮೊದಲು ಮಾಡಿ ದ.ಕ ಜಿಲ್ಲೆಯಲ್ಲಿ ಅಮಾಯಾಕ ಹಿಂದೂಗಳ ಕೊಲೆ ಯತ್ನ ಕೊಲೆಗಳು ನಡೆಯುತ್ತಿದೆ ಇದನ್ನು ನಿಲ್ಲಿಸಿ.

By suddi9

Leave a Reply

Your email address will not be published. Required fields are marked *