ಬಂಟ್ವಾಳ : ಶ್ರೀ ಶಂಕರ ನಾರಾಯಣ ವಿನಾಯಕ ದುರ್ಗಾಂಬಾ ಕ್ಷೇತ್ರ ನಂದಾವರ ದೇವಸ್ಥಾನದಲ್ಲಿ ಜು 27ರಂದು ನಾಗರಪಂಚಮಿ ಪ್ರಯುಕ್ತ ಹಾಲೆರೆಯುವ ಕಾರ್ಯ ಜರಗಲಿದೆ. ವಿಶೇಷ ಪೂಜೆ, ನಾಗತಂಬಿಲ ಸೇವೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.