ಮಾಣಿ ಸೆ,14: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾಜ್ಯೋತಿ ಪ್ರೌಢಶಾಲೆ ವಾಮಂಜೂರಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 17 ರ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ತಂಡದಲ್ಲಿದ್ದವರು : ಶಿಶಿರ್, ಜೊಲ್‍ಸ್ಟನ್ ಎಮ್ ಸೆರಾವೊ , ಸೈಫುಲ್ಲಾ ಖಾನ್ , ವೈಭವ್ ವಿ ರಾವ್ , ಕೆ. ಮೊಹಮ್ಮದ್ ಯೂಸುಫ್ ಸನೂಹ್ , ಕೆ.ಪ್ರವಚನ್ ಶೆಟ್ಟಿ , ಸಂಪತ್ ಹೆಗ್ಡೆ , ಮೊಹಮ್ಮದ್ ಇಬ್‍ಶಾರ್ ಬಿ , ಮೊಹಮ್ಮದ್ ನಯೀಮ್ ಕೆ.ಆರ್ , ಶಾಹಿಲ್ , ಮೊಹಮ್ಮದ್ ತ್ವಾಹ , ಮಹಮ್ಮದ್ ಸುಫೈಲ್ , ಕೆ.ಆಶಿಶ್ ಆಳ್ವ.high school below 17
ಕುಳಿತವರು: ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ್ ಪೂಜಾರಿ ,ಆಡಳಿತಾಧಿಕಾರಿಗಳಾದ ಸಿ. ಶ್ರೀಧರ್, ಸಂಚಾಲಕರಾದ ಪ್ರಹ್ಲಾದ್. .ಶೆಟ್ಟಿ .ಜೆ ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ.ಶೆಟ್ಟಿ ಮತ್ತು ಗ್ರೇಸ್ ಸಲ್ಡಾನ ಹಾಗೂ ದೈಹಿಕ.ಶಿಕ್ಷಣ ಶಿಕ್ಷಕಿ ವಿಶಾಲಾಕ್ಷಿ ಎಚ್.ಆಳ್ವರೊಂದಿಗೆ.

By suddi9

Leave a Reply

Your email address will not be published. Required fields are marked *