ಬಂಟ್ವಾಳ: ಇರ್ವತ್ತೂರುಪದವಿನಲ್ಲಿ ಪ್ರಪ್ರಥಮವಾಗಿ ಶ್ರೀ ಶಾರದೋತ್ಸವವನ್ನು ನಡೆಸುವ ಕುರಿತು ಸಮಾಲೋಚನ ಸಭೆ ನಡೆಸಲಾಯಿತು. ನೂತನ ಸಮಿತಿಯನ್ನು ಮೂಡುಪಡುಕೋಡಿ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಡಾ| ರಾಮಕೃಷ್ಣ ಎಸ್. ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಂ. ರಾಜೀವ ಶೆಟ್ಟಿ ಎಡ್ತೂರು, ಕಾರ್ಯಾಧ್ಯಕ್ಷರಾಗಿ ಉದ್ಯಮಿ ಹರೀಂದ್ರ ಪೈ, ಕಾರ್ಯದರ್ಶಿಯಾಗಿ ದಯಾನಂದ ಎಸ್. ಎರ್ಮೆನಾಡು, ಕೋಶಾ„ಕಾರಿಯಾಗಿ ಸುಪ್ರೀತ್‍ಎಡ್ತೂರುಗುತ್ತು, ಉಪಾಧ್ಯಕ್ಷರಾಗಿ ರಮೇಶ್ ಗೌಡ, ಜತೆ ಕಾರ್ಯದರ್ಶಿಯಾಗಿ ಶ್ರೀನಿವಾಸ ಪೂಜಾರಿ, ಕಾರ್ಯಕಾರಿ ಸದಸ್ಯರಾಗಿ ಶಂಕರ ಶೆಟ್ಟಿ ಬೆದ್ರಮಾರ್, ಪ್ರಶಾಂತ್ ಕೋಟ್ಯಾನ್,ಸತೀಶ್ ಕರ್ಕೆರಾ, ಗೋಪಾಲಕೃಷ್ಣ ಭಟ್ ಸಣಂಗುಳಿ, ನಾರಾಯಣ ಪೂಜಾರಿ, ಪದ್ಮನಾಭ ಶೆಟ್ಟಿ ಮಠ, ಆನಂದ ಶೆಟ್ಟಿ ಬೆಟ್ಟು, ಉಮೇಶ್ ಪೂಜಾರಿ, ಗಣೇಶ್ ಶೆಟ್ಟಿ ಸೇವಾ, ಚಂದ್ರಶೇಖರ ಆಚಾರ್ಯ ಕಯ್ಯಬೆ, ನಾಗೇಶ್ ಶೆಟ್ಟಿ ಮಣ್ಣೂರು, ಸಂಜೀವ ಆರ್. ಕುಲಾಲ್, ಗಂಗಯ್ಯ ಡಿ. ಎನ್., ಚಂದ್ರಹಾಸ ಎರ್ಮೆನಾಡು, ಕೇಶವ, ಸಂತೋಷ್ ಕುಂಟಾಲಪಲ್ಕೆ, ಪ್ರಶಾಂತ್ ದೇವಾಡಿಗ, ಪ್ರವೀಣ್ ಶೆಟ್ಟಿ ಬಂಗೇರಕೆರೆ, ಸಂಜೀವ ಡಿ.ಎನ್.,ಯಕ್ಷಿತ್ ಗೌಡ, ನಾಗರಾಜ ಭಟ್ ಕೈಮಾರು ಅವರು ಆಯ್ಕೆಯಾದರು.
ಸೆ.. 27ರಂದು ಮೂಡುಪಡುಕೋಡಿ ಶಾಲಾ ವಠಾರದಲ್ಲಿ ಶ್ರೀ ಶಾರದೋತ್ಸವ ನಡೆಸಲು ತೀರ್ಮಾನಿಸಲಾಯಿತು. ಹಾಗೂ ಉಪಸಮಿತಿಗಳನ್ನು ಆಯ್ಕೆ ಮಾಡಲಾಯಿತು.