ಬಂಟ್ವಾಳ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ಗಣಪತಿ ದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೆಯ ಅಂಗವಾಗಿ ಸೆ.25,ಸೆ.26,ಸೆ.27ರಂದು ದುರ್ಗಾ ನಮಸ್ಕಾರ ಪೂಜೆ ಸೆ.27ರಿಂದ ಬೆಳಿಗ್ಗೆ 8 ರಿಂದ ಚಂಡಿಕಾಹೋಮ, ಅನ್ನಸಂತರ್ಪಣೆ, ಸೆ.28ರಂದು ಬೆಳಿಗ್ಗೆ ದುರ್ಗಾಹೋಮ, 29ರಂದು ಆಯುಧ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಶೃದ್ದಾ ಭಕ್ತಿಯಿಂದ ವಿದ್ಯಕ್ತವಾಗಿ ಜರಗಲಿರುವುದು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *