ವಿಟ್ಲ ಕಸ್ಬಾ ಗ್ರಾಮದ ಕಾಮಟ ಮನೆ ದಿ| ಕೆ ಜೆ ದೇವಸ್ಯ ರವರ ಪುತ್ರ, ಸ್ಟೀಫನ್ ದೇವಸ್ಯ 53, ಹೃದಯಾಘಾತದಿಂದ ಸ್ವಗೃಹದಲ್ಲಿ ಸೆ.18 ರಂದು ನಿಧನ ಹೊಂದಿದರು. ಇವರು ಕೃಷಿಕರಾಗಿದ್ದು, ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.