ಬಂಟ್ವಾಳ: ಸ್ವಚ್ಚ ಭಾರತ್ ಅಭಿಯನದ ಅಡಿಯಲ್ಲಿ ಗಾಂಧಿಜಯಂತಿಯ ಅಂಗವಾಗಿ ಬಿಸಿರೋಡಿನ ಮೈಕ್ರೋಸ್ಟೇಶನ್ ಎದುರು 1ನೇ ಕ್ರಾಸ್ ರಸ್ತೆಯ ನಾಗರಿಕರು ಸೇರಿ ಸ್ವಚ್ಚತಾ ಕಾರ್ಯವನ್ನು ಮಾಡಿದರು. ಇಲ್ಲಿನ ಸುಮಾರು 12 ಮನೆಯ ಹೆಂಗಸರು ಮಕ್ಕಳು ಕೂಡಾ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.