ಸುದ್ದಿ9ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿತ್ಯಾನಂದನಗರ ಶಾಖೆ ಬಂಟ್ವಾಳ ಇದರ ಆಶ್ರಯದಲ್ಲಿ ರಕ್ಷಾಬಂಧನ ಮಹೋತ್ಸವ ಬಂಟ್ವಾಳ ನಿತ್ಯಾನಂದ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಚೆನ್ನಕೇಶವ ಡಿ.ಆರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹ ಕಾರ್ಯವಾಹ ಜಗದೀಶ ಕಲ್ಲಡ್ಕ, ಧಮರ್ೇಶ್ ಬಂಟ್ವಾಳ, ನಿತ್ಯಾನಂದ ಶಾಖೆಯ ಸ್ವಯಂಸೇವಕರು ಮತ್ತಿತರರು ಉಪಸ್ಥಿತರಿದ್ದರು.
