ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಸುಜೀರು ಬದಿಗುಡ್ಡೆ ವೈದ್ಯನಾಥ ದೈವಸ್ಥಾನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆಹಾರ ಸಚಿವ ಯು.ಟಿ.ಖಾದರ್ ಶನಿವಾರ ಉದ್ಘಾಟಿಸಿದರು.6btl-Khader

ಪ್ರಮುಖರಾದ ಉಮ್ಮರ್ ಫಾರೂಕ್, ಹಾಶೀರ್ ಪೇರಿಮಾರ್, ರಮ್ಲಾನ್ ಮಾರಿಪಳ್ಳ, ಝಾಹೀರ್ ಅಬ್ಬಾಸ್, ದುರ್ಗೇಶ್ ಶೆಟ್ಟಿ, ಇಕ್ಬಾಲ್ ಸುಜೀರ್, ಇಮ್ತಿಯಾಝ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *