ಮಂಗಳೂರು: ಬಡ್ಡಿದಂಧೆ ಮಾಫಿಯಾಕ್ಕೆ ಬಲಿಯಾದ, ಉರ್ವ ಚಿಲಿಂಬಿ ಅಕ್ಷಯ ಫೈನಾನ್ಸ್ ಮಾಲಕ ಹೊಗೆಬೈಲ್ ನಿವಾಸಿ ಶೈಲೇಲ್ ತನ್ನ ಪತ್ನಿ-ಮಗಳಿಗೆ ಸೈಯನೈಡ್ ತಿನ್ನಿಸಿ ಕೊಲೆ ನಡೆಸಿ ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಕುರಿತಾಗಿ ಮೂವರ ವಿರುದ್ದ ಸೆಕ್ಷನ್ 306ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

shailesh.. shailesh (1)..
ಉದಯ್, ರಾಜೇಶ್ ಶೆಟ್ಟಿ, ಹಾಗೂ ಅನಿಲ್ ಈ ಮೂವರು ಆ ಆರೋಪಿಗಳು.
ಶೈಲೇಶ್ ಮೃತಪಡುವ ಮುಂಚೆ ನಾಲಕು ಪುಟದ ಡೆತ್ನೋಟ್ ಬರೆದಿಟ್ಟಿದ್ದರು. ಅದರಲ್ಲಿ ಮೇಲಿನ ಮೂವರ ಕುರಿತಾಗಿ ನಮೂದಿಸಿದ್ದರು.

By suddi9

Leave a Reply

Your email address will not be published. Required fields are marked *