ಪೊಳಲಿ : ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಶುಭ ಸಂದರ್ಭದಲ್ಲಿ ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರಿ ಸೇವಾ ಸಮಿತಿ ಪೊಳಲಿ(ಕರಿಯಂಗಳ ಗ್ರಾಮ) ಇವರು ಶ್ರೀ ಮಹಾಗಣಪತಿ ಹಾಗೂ ಭದ್ರಕಾಳಿ ದೇವರ ದಾರಂದ ಮತ್ತು ಬಾಗಿಲಿಗೆ ರಜತ ಹೊದಿಕೆಯ ಕೆಲಸಕ್ಕೆ ತುಪ್ಪೆಕಲ್ಲು ಪ್ರಕಾಶ್ ಆಚಾರ್ಯ ಅವರಿಗೆ ಮುಂಗಡವಾಗಿ ಶುಕ್ರವಾರ ನಾಲ್ಕು ಲಕ್ಷ 50 ಸಾವಿರದ 111 ರೂ ನೀಡಿದರು. ಬೆಳ್ಳಿ ಹೊದಿಕೆ ಕಾರ್ಯಕ್ಕೆ ಅಂದಾಜು ವೆಚ್ಚ  26 ಲಕ್ಷ 32  ಸಾವಿರ  ರೂಪಾಯಿ ಆಗಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.2-5

2-2

2-3ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಯು. ತಾರನಾಥ ಆಳ್ವ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ದೇವಳದ ವತಿಯಿಂದ ಪರಮೇಶ್ವರ ಭಟ್ ಪ್ರಾರ್ಥಿಸಿ ಪ್ರಸಾದ ನೀಡಿದರು.2vppolali

2-1ಅಧ್ಯಕ್ಷ ಸುಂದರ ಬಿ. ಬಂಗೇರ ಆದ್ಯಪಾಡಿ, ಗೌರವಾಧ್ಯಕ್ಷ ಆರ್. ಕೆ. ಪೃಥ್ವಿರಾಜ್ , ಪ್ರಮೀಳಾ ಎಂ ಮಾಣೂರು ಕಾರ್ಯದರ್ಶಿ, ಗಣೇಶ್ ಅಡ್ಡೂರು, ರಾಘವ ಮಣೇಲ್, ಸುಜೀರ್ ಶ್ರೀಧರ್, ನಾರಾಯಣ ಸಿ.ಪೆರ್ನೆ, ಯಶೋಧರ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ಶಿವಾನಂದ ಮುತ್ತೂರು, ಸೀತಾರಾಮ ಕುಲಾಲ್ ಮಳಲಿ, ಸದಾಶಿವ ಬಿಜೈ, ಬಿ. ಶೇಷಪ್ಪ ಮೂಲ್ಯ ತುಂಬೆ, ಗೋಪಾಲ ಫರಂಗಿಪೇಟೆ, ರುಕ್ಮಯ ಬಂಗೇರ,ನಾಗೇಶ್ ಕುಲಾಲ್, ರಮೇಶ್, ವಸಂತ, ಕೇಶವ, ದೊಂಬಯ್ಯ, ರಾಜಕುಮಾರ್ ,ನಾಗರಾಜ್, ಸುಂದರ ಟೈಲರ್, ಜಲಜಾಕ್ಷಿ, ಸುಧಾಕರ , ಸುಕುಮಾರ್  ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *