ಬಂಟ್ವಾಳ: ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ದ ಜಾತ್ರ ಮಹೋತ್ಸವ ದ ಸಂದರ್ಭದಲ್ಲಿ ಬಿಸಿರೋಡಿನ‌ ಉದ್ಯಮಿ ಮಾಧವ ಭಟ್ ಮತ್ತು ಮಕ್ಕಳು  ಶ್ರೀ ದೇವಿಯ ಉತ್ಸವಕ್ಕೆ ಸೇವಾರೂಪವಾಗಿ ರಜತ ಪುಷ್ಪ ಕನ್ನಡಿಯನ್ನು ಸಮರ್ಪಿಸಿದರು.

DSC_1044ಈ ದೇವಳದ ಆಡಳಿತ ಮಂಡಳಿಯ ಅದ್ಯಕ್ಷ ರು ಮತ್ತು ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *