IMG-20180223-WA0372-701x395

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಪರಮಾಪ್ತರ  ಶಿವಗಂಗಾ ಶ್ರೀನಿವಾಸ್ ಹಾಗೂ ಶಿವಗಂಗಾ ಬಸವರಾಜ್  ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ಶಿಕ್ರವಾರ ದಾಳಿ ನಡೆಸಿದ್ದಾರೆ.

ಇಲ್ಲಿನ ವಿದ್ಯಾನಗರ ಆಂಜನೇಯ ಬಡಾವಣೆ ಯ 16 ನೇ ಕ್ರಾಸ್ ನಲ್ಲಿರುವ  ಶಿವಗಂಗಾ ಹಾಗೂ ಶಿವಗಂಗಾ ಶ್ರೀನಿವಾಸ್ ಮನೆ ಹಾಗೂ ಕ್ರಷರ್, ವಾಟರ್ ಪಾಯಿಂಟ್  ಸೇರಿದಂತೆ ಕಚೇರಿ ಮೇಲೆ ಕೂಡ ದಾಳಿ ನಡೆಸಿ ಮಹತವದ  ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮಧ್ಯಾಹ್ನ ದಿಂದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *