Image result for ರವಿಕುಮಾರ್

ಬೆಂಗಳೂರು: ಆಹಾರ ಸಚಿವ ಯು.ಟಿ. ಖಾದರ್ ಹಾಗೂ ಅರಣ್ಯ ಇಲಾಖೆ ಸಚಿವ ರಮಾನಾಥ್ ರೈ ಉಗ್ರಗಾಮಿಳಿದ್ದಂತೆ ಅವರು ಯಾವ ಭಯೋತ್ಪಾದಕರಿಗೂ ಕಡಿಮೆ ಇಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ಕಾನೂನು ಮತ್ತು ಸಂಸದಿಯ ಪ್ರಕೋಷ್ಠದ ರಾಜ್ಯ ಸಮಿತಿಯಲ್ಲಿ ಮಾತನಾಡಿದ ಅವರು, ಯು.ಟಿ. ಖಾದರ್ ಹಾಗೂ ಅರಣ್ಯ ಇಲಾಖೆ ಸಚಿವ ರಮಾನಾಥ್ ರೈ ಅವರನ್ನು ನೋಡಿದರೆ ಕರಾವಳಿ ಕರ್ನಾಟಕ ಹೇಗಿದೆ ಎಂಬುದು ಗೊತ್ತಾಗುತ್ತದೆ. ಸದ್ಯ ಕರ್ನಾಟಕ ಹೇಗಿದೆ ಎಂಬುದು ಗೊತ್ತಾಗಲು ಕೆ.ಜೆ.ಜಾರ್ಜ್ ರನ್ನು ನೋಡಿದರೆ ಸಾಕು. ಇನ್ನು ಸಚಿವ ವಿನಯ ಕುಲಕರ್ಣಿ ಅವರ ನೋಡಿದರೆ ಉತ್ತರ ಕರ್ನಾಟಕದ ಸ್ಥಿತಿ ಅರಿವಾಗುತ್ತದೆ ಎಂದು ವ್ಯಂಗ್ಯವಾಡಿದರು.

 

By suddi9

Leave a Reply

Your email address will not be published. Required fields are marked *