Author: Suddi9 Author

Suddi9

ಪೊಳಲಿಯಲ್ಲಿ ರಂಗೇರಿದ ಸಾಂಸ್ಕೃತಿಕ ವೈಭವ – 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ,3. ಪೊಳಲಿಯಲ್ಲಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ…

280 ಪ್ರಯಾಣಿಕರು ಪ್ರಯಾಣಿಸುತಿದ್ದ ಮಲೇಷ್ಯಾ ಏರ್ಲೈನ್ಸ್ MH17 ವಿಮಾನವು ಉಕ್ರೇನ್ ರಷ್ಯಾದ ಗಡಿಯಲ್ಲಿ ಫತನ.

ಮಲೇಷ್ಯಾ ಏರ್ಲೈನ್ಸ್ ಮತ್ತೊಂದು ಪ್ರಮುಖ ಹೊಡೆತ . ಮಲೇಷ್ಯಾ : ಜು.18 ರಂದು ಆಮ್’​ಸ್ಟರ್’​​ಡ್ಯಾಂನಿಂದ ಕೌಲಾಲಾಂಪುರಕ್ಕೆ ಹೊರಟಿದ್ದ ಮಲೇಷ್ಯಾ ಬೋಯಿಂಗ್​ 777 ವಿಮಾನ ಪತನದಲ್ಲಿ ರಷ್ಯಾ ಪರ…

ಕಿನ್ನಿಗೋಳಿ- ಮೆನ್ನಬೆಟ್ಟು ಬಿಜೆಪಿ ಕಾರ್ಯಲಯ ಉದ್ಘಾಟನೆ

ಸುದ್ದಿ9 ಕಿನ್ನಿಗೋಳಿ ;ಭಾರತ ದೇಶದಲ್ಲಿನ ಗಡಿಯ ಸಮಸ್ಯೆ, ದೇಶದೊಳಗೆ ನುಗ್ಗುವ ನುಸುಳುಕೋರರು ಕಾಶ್ಮಿರದಂತಹ ಜ್ವಲಂತ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪಾರದರ್ಶಕ ಅಭಿವೃದ್ದಿಪರ ರಾಷ್ಟ್ರ ನಿಮರ್ಾಣಕ್ಕೆ ನರೇಂದ್ರ…

ರಾಜೇಶ್ ಕೊಲೆ ಆರೋಪಿಗಳನ್ನು ಬಂದಿಸಲು ಮನವಿ

ಸುದ್ದಿ 9 ಬಂಟ್ವಾಳ: ತಾಲೂಕಿನ ಕಲ್ಪನೆ ಎಂಬಲ್ಲಿ ಶುಕ್ರವಾರ ನಡೆದ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಸಂಘಟನೆಯ ಕಾರ್ಯಕರ್ತ ಬೆಂಜನಪದವು ನಿವಾಸಿ ರಾಜೇಶ್ ಕೊಲೆ ಆರೋಪಿಗಳನ್ನು ಶೀಘ್ರವೇ…

ಪ್ರತಿಭೆಯ ಗಣಿ ಕುಮಾರಿ ತ್ವಿಶಾ ಶೆಟ್ಟಿ: ಕಿರು ಪರಿಚಯ

ಅತ್ಯಂತ ಕಿರಿಯ ಪ್ರಾಯದಲ್ಲೇ ಅಗಾಧ ಪ್ರತಿಭೆಯನ್ನು ಮೇಳೈಸಿಕೊಂಡಿರುವ ತ್ವಿಶಾ ಶೆಟ್ಟಿ ಜನರಲ್ ಇನ್ಶೂರೆನ್ಸ್ ಸಮೀಕ್ಷಕರಾಗಿರುವ ಪೆರಾರ ಮಂಡಬೆಟ್ಟು ಗುತ್ತು ರವಿರಾಜ್ ಶೆಟ್ಟಿ ಹಾಗೂ ಮಂಗಳೂರಿನ ಗುರುಪುರ ಕೈಕಂಬದಲ್ಲಿ…

ರಾಜೀವ್ ಹತ್ಯೆಗೆ ಪ್ಲ್ಯಾನ್ ‘ಬಿ’ ಸಿದ್ಧಪಡಿಸಿಕೊಂಡಿದ್ದ ಎಲ್ಟಿಟಿಇ: ಶಿವರಾಸನ್ ಡೈರಿಯಿಂದ ಬಯಲು.

ದೆಹಲಿ: 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದ್ದೂರಿನಲ್ಲಿ ಎಲ್ಟಿಟಿಇಯ ಮಾನವ ಬಾಂಬರ್ ದಾಳಿಗೆ ಬಲಿಯಾದ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರನ್ನು ಹತ್ಯೆಗೈಯ್ಯಲು ಎಲ್ಟಿಟಿಇ ಪ್ಲ್ಯಾನ್ ಬಿ…

ನೇತ್ರಾವತಿ ನದಿ ತಿರುವು-ಎತ್ತಿನ ಹೊಳೆ ಯೋಜನೆ ವಿರುದ್ಧ ಮಾಚರ್್ 3ಕ್ಕೆ ದ.ಕ ಜಿಲ್ಲೆ ಬಂದ್ ಮಾಡದಿದ್ರೆ ವಿಧಿ ಇಲ್ಲ… (ಓದುಗರ ಪತ್ರ)

-ಸುದ್ದಿ9 ಅಭಿಮಾನಿ ಎಂ.ಕೆ.ಕರುಣಾಕರ್ ಬಂಟ್ವಾಳ. ದ.ಕ ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿ ನದಿಯನ್ನು ತಿರುಗಿಸಿ ಅದನ್ನು ಉತ್ತರ ಕನರ್ಾಟಕಕ್ಕೆ ಹರಿಯಬಿಡುವ ಪ್ಲಾನ್ ಸಿದ್ಧವಾಗುತ್ತಿದೆ. ಮಾಚರ್್ 3ರರಂದು ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ…

ಮಾರ್ಚ್ 2ರಂದು ಪೊಳಲಿ ದೇವಸ್ಥಾನದಲ್ಲಿ ಚಂಡಿಕಾ ಯಾಗ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 2ರಂದು ಆದಿತ್ಯವಾರ ಚಂಡಿಕಾ ಯಾಗವು ನಡೆಯಲಿರುವುದಾಗಿ ಒಡ್ಡೂರು ಫಾರ್ಮ್ಸ್ ನ ಶ್ರೀಮತಿ ಮತ್ತು ಶ್ರೀ ರಾಜೇಶ್ ಉಳಿಪ್ಪಾಡಿ ತಿಳಿಸಿದ್ದಾರೆ.…