ಬಂಟ್ವಾಳ: 5.27 ಕೋ.ರೂ. ವೆಚ್ಚದಲ್ಲಿ ಅತೀಪ್ರಾಮುಖ್ಯವಿರುವ ಮೂರು ರಸ್ತೆಗಳ ಅಭಿವೃದ್ಧಿಗೆ ಶಿಲಾನ್ಯಾಸ
ಬಂಟ್ವಾಳ:ಕೇಂದ್ರ ಸಿಆರ್ಎಫ್ ನಿಧಿಯಿಂದ ದ.ಕ.ಲೋಕಸಭಾ ಕ್ಷೇತ್ರಕ್ಕೆ 42 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 6 ಕೋ.ರೂ.ಗಳನ್ನು ಬಂಟ್ವಾಳ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದ್ದು,ಇದರಲ್ಲಿ 5.27 ಕೋ.ರೂ.ಗಳಲ್ಲಿ ವೆಚ್ಚದಲ್ಲಿ…