Author: suddi9

ಕೆ. ಅರ್ .ಎಸ್ ಚುನಾವಣಾ ಸಿದ್ದತಾ ಸಭೆ, ಪಕ್ಷೇತರರಿಗೆ ಬೆಂಬಲ

ಮಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಭೆಯು ಕದ್ರಿ ಕಂಬಳ ದ ಪಿಂಟೊಲೇನ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.‌ಸಭೆಯಲ್ಲಿ ಮಾತಾನಾಡಿದ ಕೆ. ಅರ್ .ಎಸ್ ನ ರಾಜ್ಯ…

ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ ರೈತಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಹೋರಾಟ

ಕೋಲಾರ: ಜಡಿ ಮಳೆಯಿಂದ ಟೋಮೊಟೋ ಮತ್ತು ಆಲೂಗಡ್ಡೆ ಬೆಳೆಯನ್ನು ಕಾಡುತ್ತಿರುವ ಅಂಗಮಾರಿ ರೋಗಕ್ಕೆ ಗುಣಮಟ್ಟದ ಔಷದಿಯನ್ನು ಉಚಿತವಾಗಿ ನೀಡಿ, ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ…

ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ: ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಲ್ಲಿ 33 ವರ್ಷಗಳ ಕಾಲ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ಉಷಾ ಕುಮಾರಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಬಂಟ್ವಾಳ ಬಿ.ಕಸ್ಬಾ ವಲಯದ…

ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಿ ಬಗ್ಗೆ ಮಾತುಕತೆ

ಬಂಟ್ವಾಳ : ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಾತಿ ಕೈಬಿಡುವಂತೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯ ಜಿಲ್ಲೆಯಲ್ಲಿ ಅನರ್ಹ…

ಕ್ರೀಡಾ ಪ್ರತಿಭೆ ರಮ್ಯಶ್ರೀ ಜೈನ್ ಚಾಂಪಿಯನ್

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ಇಲ್ಲಿನ 10ನೇ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಇವರು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ಗುರುವಾರ ಸಮಾರೋಪಗೊಂಡ ಎರಡು ದಿನಗಳ…

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ಮಾನವನನ್ನು ದಾನವನನ್ನಾಗಿ ಮಾಡುವುದೇ ಮಾದಕ ವ್ಯಸನ ಇಂತಹ ಮಾದಕ ವ್ಯಸನದಿಂದ…

ಕಲ್ಲಡ್ಕದಲ್ಲಿ ಕನ್ನಡ ರಾಜ್ಯೋತ್ಸವ

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. “ಭಾಷೆ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು. ಮನುಷ್ಯ ಜೀವಿಸಲು ಗಾಳಿ, ನೀರು,…

ಶ್ರೀರಾಮ ಪ್ರೌಢಶಾಲೆಯಲ್ಲಿ ಕನ್ನಡರಾಜ್ಯೋತ್ಸವ

ಬಂಟ್ವಾಳ: ಶ್ರೀರಾಮ ಪ್ರೌಢಶಾಲೆಯಲ್ಲಿ ಕನ್ನಡರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಕನ್ನಡ ನಾಡು ನುಡಿ ಪರಂಪರೆಗೆ ವೈಭವ ಪೂರ್ಣ ಇತಿಹಾಸವಿದೆ ಕಲೆ ಸಾಹಿತ್ಯ ವಾಸ್ತುಶಿಲ್ಪದ ವೈಶಿಷ್ಟ್ಯವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ…

“ಮಧ್ವ ಪ್ಯಾಲೇಸ್” ಸಮುದಾಯ ಭವನದ ಲೋಕಾರ್ಪಣೆ:

ಬಂಟ್ವಾಳ : ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ “ಎಂ.ಆರ್.ಗೌಡ ಚಾರಿಟೇಬಲ್ ಟ್ರಸ್ಟ್(ರಿ)” ಇದರ ವತಿಯಿಂದ ನೂತನವಾಗಿ ನಿರ್ಮಾಣವಾದ “ಮಧ್ವ ಪ್ಯಾಲೇಸ್” ಎಂಬ ಸಮುದಾಯ ಭವನವನ್ನು…

ಪ್ರಧಾನ ಅಂಚೆ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕೋಲಾರ : ಯಾಂತ್ರಿಕ ಜೀವನಕ್ಕೆ ಕನ್ನಡ ಬಾಷೆಯ ಮೂಲಕ ಚಿಕಿತ್ಸೆ ನೀಡುವುದು ಇಂದು ಅನಿವಾರ್ಯವಾಗಿದೆ ಎಂದು ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಭಾಗ್ಯ ಲಕ್ಷ್ಮಮ್ಮ ಅಭಿಪ್ರಾಯಪಟ್ಟರು. ಅವರು…

ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟ

ವಿಟ್ಲ : ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಮಾರ್ಲ ಉದ್ಘಾಟಿಸಿದರು. ಶಾಲಾ ಆಡಳಿತ…

ಮದರೆಂಗಿ ಸಂಕಲ್ಲ

ಬಂಟ್ವಾಳ: ಕಿವಿಗಡಚ್ಚುವ ಡಿಜೆ ಸೌಂಡ್, ಮದ್ಯಪಾನದ ಮೋಜು ಇದು ಇತ್ತೀಚಿನ ದಿನಗಳಲ್ಲಿ ಮದುವೆಯ ಮುನ್ನ ನಡೆಯುವ ಮದರಂಗಿ ಶಾಸ್ತ್ರದಲ್ಲಿ ಕಂಡು ಬರುವ ಸಾಮಾನ್ಯು ದೃಶ್ಯ. ಇದರಿಂದಾಗಿ ಅದೇಷ್ಟೋ…

ತಾಯಿಂದ ಬೆರ್ಪಟ್ಟ ನವಿಲು ಮರಿಗಳ ರಕ್ಷಣೆ

ಉಡುಪಿ: ತಾಯಿಂದ ಬೆರ್ಪಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ನವಿಲಿನ ಮರಿಗಳನ್ನು ಉಡುಪಿಯ ಸಮಾಜಸೇವಕರು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ. ಸುಭ್ರಮಣ್ಯ ನಗರ ವಾರ್ಡಿನ ಬಬ್ಬು ಸ್ವಾಮಿ ದೇವಸ್ಥಾನ…

ಕಡೇಶ್ವಾಲಯದಲ್ಲಿ ದೀಪಾವಳಿ ಕ್ರೀಡೋತ್ಸವ

ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರದ ಆಶ್ರಯದಲ್ಲಿ ದೀಪಾವಳಿ ಕ್ರೀಡೋತ್ಸವ ನಡೆಯಿತು. ಕಡೇಶಿವಾಲಯದ ಅಧ್ಯಾಪಕರಾದ ಭಾಸ್ಕರ್ ನಾಯ್ಕ್ ದೀಪ…