ಲಕ್ಷ್ಮೀಪುರ ಕ್ರಾಸ್‍ನ ಕೆನರಾ ಬ್ಯಾಂಕ್ ಸಮೀಪದ ನೆಲವಂಕಿ ಹೋಬಳಿಯ ಸಾರ್ವಜನಿಕರ ಕುಂದುಕೊರತೆ ಸಭೆಗೆ ಜಿಲ್ಲಾಧಿಕಾರಿ ಜಿ.ಮಂಜುನಾಥ್ ಚಾಲನೆ
ರಾಯಲ್ಪಾಡು : ಕುಡಿಯುವ ನೀರಿನ ಅಭಾವ ತತ್ತರಿಸುತ್ತಿರುವ ಈ ಭಾಗದ ಜನರಿಗೆ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಮಂಜುನಾಥ್ ತಿಳಿಸಿದರು. ರಾಯಲ್ಪಾಡು…