Author: suddi9

8 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ ವಿರುಧ್ದ ಎಸ್.ಡಿ.ಪಿಐ ನಿಯೋಗ ತಾಹಶಿಲ್ದಾರರಿಗೆ ಮನವಿ

ಬಂಟ್ವಾಳ: ಇತ್ತೀಚೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡಿನಬಳಿ ಎಂಬಲ್ಲಿ 8 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಅತ್ಯಾಚಾರ ಪ್ರಕರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ…

ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಯಾಶಿಕಾ ಡಿಸ್ಟಿಂಕ್ಶನ್ನಲ್ಲಿ ಉತ್ತೀರ್ಣ

ವಿಟ್ಲ : ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಯಾಶಿಕಾ ಪಡರು, ಶೇಕಡ 80 ಅಂಕ ಪಡೆದು…

ಬಾಳ್ತಿಲ ವಲಯ ಮಟ್ಟದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಪ್ರಧಾನ ಮಂತ್ರಿ ಮಾತ್ರವಂದನಾ ಸಪ್ತಾಹ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಬಾಳ್ತಿಲ ಗ್ರಾ.ಪಂ., ಪ್ರಾಥಮಿಕ ಆರೋಗ್ಯ ಕೇಂದ್ರ…

ವಿಟ್ಲ:8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ರೀವಿದ್ಯಾ ರಾಜ್ಯಮಟ್ಟಕ್ಕೆ ಆಯ್ಕೆ

ವಿಟ್ಲ:ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ(ಆಡಳಿತ) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರವಲಯ ಮತ್ತು ವಿದ್ಯಾದಾಯಿನಿ ಸಮೂಹ…

ಜಿಲ್ಲಾ ಮಟ್ಟದ ಕೋಲಾಟ ಸ್ಪರ್ಧೆಯಲ್ಲಿ ವಿಟ್ಲದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

ವಿಟ್ಲ: ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ(ಆಡಳಿತ) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಮತ್ತು…

ಕಲ್ಲಬೆಟ್ಟು ರಜತಶಿಲ್ಪಿ ಸಂಜೀವ ಆಚಾರ್ಯ ನಿಧನ

ಮೂಡುಬಿದಿರೆ : ಹಿರಿಯ ರಜತಶಿಲ್ಪಿ, ವಿಶ್ವಕರ್ಮ ಸಮಾಜದ ಮುಖಂಡ ಕಲ್ಲಬೆಟ್ಟು ಸಂಜೀವ ಆಚಾರ್ಯ (77) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯವರಾದ ಅವರು…

ಮಾಂಟ್ರಾಡಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮೂಡುಬಿದಿರೆ: ನಮ್ಮ ದೇಶದಲ್ಲಿರುವ ಸಾಂಸ್ಕøತಿಕ ಚಿಂತನೆ, ಆಚರಣೆಗಳನ್ನು ವಿಶ್ವದ ಇನ್ನಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವು ಈ ದೇಶದಲ್ಲಿದ್ದೇವೆ. ನಮ್ಮ ದೇಶದ…

ಮನೆ ಬಳಿ ನಿಲ್ಲಿಸಿದ ಅಪಾಚಿ ಬೈಕ್ ಕಳವು

ಮೂಡುಬಿದಿರೆ: ಮನೆಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾದ ಘಟನೆ ಮೂಡುಬಿದಿರೆ ಸಮೀಪದ ಕೊಡ್ಯಡ್ದಕ ಕಾಪಿಕಾಡು ಎಂಬಲ್ಲಿ ನಡೆದಿದೆ. ಕಳ್ಳತನವಾದ ಬೈಕ್ ಬೆಳುವಾಯಿ ಗ್ರಾಮದ ನಡಿಗುಡ್ಡೆಯ ಪ್ರಶಾಂತ್…

ಮೂಡುಬಿದಿರೆ ದೇವರ ಮೂರ್ತಿಗೆ ಸೂರ್ಯ ರಶ್ಮಿ ಸ್ಪರ್ಶ

ಮೂಡುಬಿದಿರೆ: ಶತಮಾನದ ಹಿನ್ನೆಲೆಯಿರುವ ಮೂಡಬಿದಿರೆ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಸೂರ್ಯರಶ್ಮಿ 5 ನಿಮಿಷದಷ್ಟು ಕಾಲ ಸ್ಪರ್ಶಿಸಿದ ಘಟನೆ ಸೆ.17ರಂದು ನಡೆದಿದೆ. ತೀರ್ಥಮಂಟಪದಲ್ಲಿರುವ ಕರು ಸಹಿತ ಗೋಮಾತೆಯ…

ಮಹಾವೀರ ಕಾಲೇಜಿನಲ್ಲಿ ಅಂತರ್ ಕಾಲೇಜು ಫುಟ್‍ಬಾಲ್ ಪಂದ್ಯಾಟ

ಮೂಡುಬಿದಿರೆ : ಕ್ರೀಡೆಗಳಲ್ಲಿ ಅತ್ಯುತ್ತಮವಾದ ಕ್ರೀಡೆ ಫುಟ್‍ಬಾಲ್. ಈ ಕ್ರೀಡೆಯಿಂದ ಜೀವನದಲ್ಲಿ ಸ್ಪೂರ್ತಿ, ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಬದುಕಿಗೆ ಕ್ರೀಡೆಯು ಪೂರಕವಾಗಿದೆ. ಕ್ರೀಡಾ ಸಚಿವನಾಗಿ…