Author: suddi9

ಹುಬ್ಬಳ್ಳಿ ಗಲಭೆ ಕೇಸ್ ಹಿಂತೆಗೆತ: ಅ.25 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ 

ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇಶಭಕ್ತರು ಯಾರು,ದೇಶದ್ರೋಹಿಗಳು ಯಾರೆಂಬುದೇ ಗೊತ್ತಾಗುತ್ತಿಲ್ಲ,ಹಾಗಾಗಿ ಹುಬ್ಬಳ್ಳಿ ಠಾಣೆ ಮೇಲೆ ಕಲ್ಲೆಸೆದು ಪೊಲೀಸರ ಮೇಲೆ ಹಲ್ಲೆಗೈದು ಗಲಭೆಯಲ್ಲಿ ಭಾಗವಹಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸನ್ನು…

ಬಂಟ್ವಾಳ ದಸರಾಕ್ಕೆ ಅದ್ದೂರಿಯ ತೆರೆ

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಶ್ರೀಗಣೇಶೋತ್ಸವ ಮತ್ತು ಶ್ರೀಶಾರದೋತ್ಸವ ಸಮಿತಿ ವತಿಯಿಂದ ನಡೆದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ 57 ನೇ ವರ್ಷದ ಶ್ರೀ…

ಅ.19 ರಂದು ಸಿದ್ದಕಟ್ಟೆಯಲ್ಲಿ ರೋಟರಿಕಂಬಳ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಕ್ಕೆ ಮಾತ್ರ ಆದ್ಯತೆ 

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಓಟದ ಕೋಣಗಳಿಗೆ ಸಾಮಥ್ಯ೯ ಪ್ರದರ್ಶನಕ್ಕೆ ಸೂಕ್ತ ಅವಕಾಶ ನೀಡುವ ನಿಟ್ಟಿನಲ್ಲಿ ಅ. 19ರಂದು ಶನಿವಾರ…

ಕಂಚಿಲ ತೋಡಿಗೆ ತ್ಯಾಜ್ಯ ಎಸೆದು‌ ಪರಾರಿ: ಗ್ರಾ.ಪಂ.ನಿರ್ಲಕ್ಷ್ಯ ಮುತ್ತಿಗೆ ಹಾಕಲು ಯತ್ನ‌

ಬಂಟ್ವಾಳ: ಸಜೀಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಎಂಬಲ್ಲಿ‌ ನೀರು ಹರಿದು ಹೋಗುವ ತೋಡಿಗೆ ಕೇರಳ ರಾಜ್ಯದ ನೊಂದಣಿ ಹೊಂದಿದ ಎರಡು ಪಿಕಪ್ ನಲ್ಲಿ‌ ಕೋಳಿ ಮತ್ತು…

 ಬಿ.ಸಿ.ರೋಡು ವನದುರ್ಗೆ ಕ್ಷೇತ್ರಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ

ಬಂಟ್ವಾಳ: ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾಶಿವರಾಜ್ ಕುಮಾರ್ ಅವರು ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗೆ ದೇವಸ್ಥಾನಕ್ಕೆ ಸೋಮವಾರ…

ಪಲ್ಲಿಪಾಡಿ ನಾಟಿ ವೈದ್ಯ ಬಾಲಚಂದ್ರ ಶೆಟ್ಟಿ ನಿಧನ

ಬಂಟ್ವಾಳ: ಕರಿಯಂಗಳ ಗ್ರಾ.ಪಂ.ಮಾಜಿ ಸದಸ್ಯ, ಪೊಳಲಿ ಸಮೀಪದ ಪಲ್ಲಿಪಾಡಿ ನಿವಾಸಿ ಬಾಲಚಂದ್ರ ಶೆಟ್ಟಿ(70) ಅವರು ಅ. ೧೪ರಂದು ಅಸೌಖ್ಯದಿಂದ ನಿಧನ ಹೊಂದಿದರು, ಮೃತರು ಪತ್ನಿ ಹಾಗೂ ಇಬ್ಬರು…

ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆ:ಸುನಿಲ್ ಕೆ.ಆರ್.

ಬಂಟ್ವಾಳ:ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮವು ನಮ್ಮನ್ನು ಸಂರಕ್ಷಿಸುತ್ತದೆ. ಇದಕ್ಕಾಗಿ ಪ್ರತಿಯೊಂದು ಹಂತದಲ್ಲಿಯೂ ಧಾರ್ಮಿಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕಾರ್ಕಳ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಚಾರ…

ನಾರಾಯಣಗುರುಗಳ ಸಂದೇಶ ಯುವವಾಹಿನಿಗೆ ದಾರಿದೀಪ : ರಾಜೇಶ್ ಸುವರ್ಣ

ಬಂಟ್ವಾಳ : 36 ವರ್ಷಗಳ ಸುಭದ್ರ ಇತಿಹಾಸ ಹೊಂದಿರುವ ಯುವವಾಹಿನಿ ಸಂಸ್ಥೆಗೆ ಬ್ರಹ್ಮಶ್ರೀ ನಾರಾಯಣಗುರುಗಳ‌ ತತ್ವ ಸಂದೇಶ ದಾರಿದೀಪವಾಗಿದೆ, ಗುರುತತ್ವವಾಹಿನಿ ಮೂಲಕ ನಿರಂತರವಾಗಿ ನಡೆಯುವ ಭಜನಾ ಸಂಕೀರ್ತನೆಯು…

ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಮೈರಡ್ಕ, ಸಂಚಾಲಕರಾಗಿ ಹಬೀಬ್ ಮಾಣಿ ಪುನರಾಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಮೈರಡ್ಕ ಹಾಗೂ ಸಂಚಾಲಕರಾಗಿ ಹಬೀಬ್ ಮಾಣಿ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.…

ಬಂಟ್ವಾಳ: ಪರ್ಯಾಯ ರಸ್ತೆ ವ್ಯವಸ್ಥೆ ಭರವಸೆ ನೀಡಿದ ಶಾಸಕರು, ಜಿಲ್ಲಾಡಳಿತ, ನಾಳೆಯ ಪ್ರತಿಭಟನೆ ಕೈಬಿಟ್ಟ ಪೊಳಲಿ ಜನರು

ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಡಳಿತ ಆ ಸೇತುವೆಯನ್ನು ಬಂದ್ ಮಾಡಿತ್ತು. ಇದರಿಂದ ಘನ ವಾಹನಗಳು ಹೋಗದಂತೆ ನಿರ್ಬಂಧ…

ಪೊಳಲಿ: ಶಾಲಾ ಬಸ್​​​ ಚಲಾಯಿಸುತ್ತಿದ್ದಾಗಲೇ ಮೂರ್ಚೆ ಹೋದ ಚಾಲಕ, ವಿದ್ಯುತ್ ಕಂಬಕ್ಕೆ ‌ಡಿಕ್ಕಿ‌, ಅಪಾಯದಿಂದ ವಿದ್ಯಾರ್ಥಿಗಳು ಪಾರು

ಬಂಟ್ವಾಳ: ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಸ್ಕೂಲ್​​ ಬಸ್​​​ವೊಂದರ ಚಾಲಕ ಬಸ್​​ನಲ್ಲಿ ಮೂರ್ಚೆ ಹೋಗಿರುವ ಘಟನೆ ನಡೆದಿದೆ. ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಈ ಅಪಘಾತ ನಡೆದಿದೆ. ಬಸ್ ಚಾಲಕನಿಗೆ…

ಬಡಗ ಬೆಳ್ಳೂರು ಅತಿಕಾರಿ ಹಿತ್ಲು ಜಗದೀಶ್ ಆಳ್ವ ಹೃದಯಾಘಾತದಿಂದ ನಿಧನ

ಬಡಗ ಬೆಳ್ಳೂರು ಅತಿಕಾರಿ ಹಿತ್ಲು ಜಗದೀಶ್ ಆಳ್ವ (63) ಅವರು ಗುರುಪುರ ಕಾರಮೊಗರುನ ಸ್ವಗ್ರಹದಲ್ಲಿ ಅಕ್ಟೋಬರ್ 11 ರಂದು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಕಂಬಳ ಕ್ಷೇತ್ರದಲ್ಲಿ…

ಮಂಗಳೂರು: ಮಂಗಳೂರು ದಸರಾದ ಮೆರವಣಿಗೆ ಆರಂಭ

ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವತಿಯಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆ ಇಂದು ಸಂಜೆ ಕುದ್ರೋಳಿಯಿಂದ…

ಪೊಳಲಿ ಸೇತುವೆ ಬಂದ್, ಮಂಗಳವಾರ ಪ್ರತಿಭಟನೆ ಫಿಕ್ಸ್, ಇಂದಿನ ತುರ್ತು ಸಭೆಯಲ್ಲಿ ನಿರ್ಧಾರ

ಪೊಳಲಿ -ಅಡ್ಡೂರು ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಂತೆ ಆ ಸೇತುವೆಯಲ್ಲಿ ಘನ ವಾಹನಗಳು ಸಂಚಾರಿದಂತೆ ನಿರ್ಬಂಧ ಹೇರಳಲಾಗಿತ್ತು.…