Author: suddi9

ಮಾ.23: ರಾಜ್ಯ ಸೇರಿ ದೇಶದ ಒಟ್ಟು 59 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ

ಹೊಸದಿಲ್ಲಿ: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳು ಸೇರಿದಂತೆ ದೇಶದ ಒಟ್ಟು 59 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 23 ರಂದು ಚುನಾವಣೆ ನಡೆಯಲಿದೆ. ಮಾರ್ಚ್‌ 23ರಂದು ರಾಜ್ಯದ 4…

ನಿವೃತ್ತ ಪೊಲೀಸ್ ಅಧೀಕ್ಷಕ ಗಣೇಶ್ ನಿಧನ

ಮಂಗಳೂರು: ನಿವೃತ್ತ ಪೊಲೀಸ್ ಅಧೀಕ್ಷಕ ಎಂ. ಗಣೇಶ್ (67) ನಗರದ ಕದ್ರಿ ಕಂಬ್ಳ ಕಾಸ್ಮೋಸ್ ರಸ್ತೆಯ ಸ್ವಗೃಹದಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ರಾಜ್ಯ ಪೊಲೀಸ್ ಇಲಾಖೆಯ 35…

ಹಿರಿಯ ಸ್ತ್ರೀವಾದಿ, ಲೇಖಕಿ ವಿಜಯಾ ದಬ್ಬೆ ನಿಧನ  

ಬೆಂಗಳೂರು: ಹಿರಿಯ ಸ್ತ್ರೀ ವಾದಿ, ಚಿಂತಕಿ ಹಾಗೂ ಮಹಿಳಾಪರ ಲೇಖಕ ವಿಜಯಾ ದಬ್ಬೆ ಉಸಿರಾಟದ ತೊಂದರೆಯಿಂದ ಇಲ್ಲಿನ ವಿಜಯನಗರದ ಮೊದಲ ಹಂತದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕನ್ನಡದ…

“ಬಾಲ ಗೌರವ ಪ್ರಶಸ್ತಿ”ಗೆ ಅಂತಃಕರಣ ಆಯ್ಕೆ

ಶಿವಮೊಗ್ಗ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ “ಬಾಲ ಗೌರವ ಪ್ರಶಸ್ತಿ”ಗೆ ಬಾಲಕ ಅಂತಃಕರಣನನ್ನು ಆಯ್ಕೆ ಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ…

24 ರಂದು ಸಾಂಸ್ಕೃತಿಕ ಕಾರ್ಯಕ್ರಮ , ಧಾರ್ಮಿಕ ಸಭೆ

ಕುಡುಪು :ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಶ್ರೀ ಪದ್ಮನಾಭ ವೇದಿಕೆಯಲ್ಲಿ ಬೆಳಗ್ಗೆ 10ರಿಂದ 12.30ರವರೆಗೆ” ಸಂಗೀತ ವಿದ್ಯಾನಿಧಿ ಡಾ/ವಿದ್ಯಾಭೂಷಣ ಮತ್ತು ಬಳಗ ಬೆಂಗಳೂರು ಇವರಿಂದ…

ಮಲ್ಲೂರು: ಫೆ. 24 ರಂದು “ಸೌಹಾರ್ದ ಸಂಗಮ”

ಮಂಗಳೂರು: ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ ಮಲ್ಲೂರು ಇದರ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಸೌಹಾರ್ದ ಸಂಗಮ ಹಾಗೂ ಮದ್ರಸ ವಿದ್ಯಾರ್ಥಿಗಳ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ಫೆ. 24…

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಆಪ್ತರ ಮನೆ ಮೇಲೆ ಐಟಿ ದಾಳಿ

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಪರಮಾಪ್ತರ ಶಿವಗಂಗಾ ಶ್ರೀನಿವಾಸ್ ಹಾಗೂ ಶಿವಗಂಗಾ ಬಸವರಾಜ್ ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ಶಿಕ್ರವಾರ ದಾಳಿ ನಡೆಸಿದ್ದಾರೆ. ಇಲ್ಲಿನ ವಿದ್ಯಾನಗರ…

ಬಿಜೆಪಿಗೆ 150 ಸ್ಥಾನ ಗೆಲ್ಲುವ ಗುರಿ; ಬಿ. ಎಸ್. ಯಡಿಯೂರಪ್ಪ

ಬಂಟ್ವಾಳ:ಎದುರಾಳಿ ಶಕ್ತಿವಂತನಿರಲಿ, ಯಾರೇ ಅಗಿರಲಿ, ಅವರ ಬಗ್ಗೆ ತಲೆಕಡಿಸಿಕೊಳ್ಳದೆ, ನಮ್ಮ ಕಾರ್ಯತಂತ್ರ, ಚಿಂತನೆಯನ್ನು ಕಾರ್ಯಕರ್ತರು ಸರಿಯಾಗಿ ಸಾಕಾರಗೊಳಿಸಿದಲ್ಲಿ 150 ಸ್ಥಾನ ಗೆಲ್ಲುವ ಗುರಿ ತಲುಪುದು ನಿಶ್ಚಿತ ಎಂದು…

ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರಿಗೆ “ ಗ್ಲೋಬಲ್ ನ್ಯಾಶನಲ್ ಎಕ್ಸ್‍ಲೆನ್ಸ್ ಎವಾರ್ಡ್

ಮಂಗಳೂರು:ಗ್ಲೋಬಲ್ ಲೀಡರ್ಸ್ ಫೌಂಡೇಶನ್ ನವದೆಹಲಿ ಇದರ 15ನೇ ವರ್ಷದ “ಗ್ಲೋಬಲ್ ನ್ಯಾಶನಲ್ ಎಕ್ಸ್‍ಲೆನ್ಸ್ ಎವಾರ್ಡ್-2017” ನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.…

ಸುಬ್ರಹ್ಮಣ್ಯದಲ್ಲಿ ಬಿಜೆಪಿ ನವಶಕ್ತಿ ಸಮಾವೇಶ ಉದ್ಘಾಟಿಸಿದ ಅಮಿತ್ ಶಾ

ಕರ್ನಾಟಕದಲ್ಲಿ ವಿಕಾಸದ ಪ್ರವಾಹ ನಿಂತುಹೋಗಿದೆ; ಅಮಿತ್ ಶಾ ಸುಬ್ರಹ್ಮಣ್ಯ :ಕರ್ನಾಟಕದಲ್ಲಿ ಪರಿವರ್ತನೆ ಆರಂಭವಾಗಿದೆ. ಇಲ್ಲಿ ಯಾವುದೋ ಶಾಸಕನ ಬದಲಾವಣೆ ಅಲ್ಲ. ಇದು ವಿಕಾಸವೇ ನಿಂತುಹೋದ ರಾಜ್ಯದ ಪರಿವರ್ತನೆ.…

ಗಡಿಪ್ರದೇಶದಲ್ಲಿ ನಡೆಯುವ ಹಲ್ಲೆಗಳು ರಾಜ್ಯಗಳ ಮಧ್ಯೆ ಬಿಕ್ಕಟ್ಟನ್ನು ಸೃಷ್ಟಿಸಬಹುದು : ಫಯಾಝ್ ದೊಡ್ಡಮನೆ ಆತಂಕ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲಾ ವತಿಯಿಂದ ತಲಪಾಡಿಯಲ್ಲಿ ಅಮಾಯಕ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯ ವಿರುದ್ದ ಪ್ರತಿಭಟನೆಯನ್ನು ತಲಪಾಡಿ ಬಸ್ ನಿಲ್ದಾಣದ ಬಳಿ…

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ

ಮಂಗಳೂರು:ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೇ ಶ್ರಮದಾನ ಅತ್ತಾವರದಲ್ಲಿ ನಡೆಯಿತು. ಕೆಎಂಸಿ ಆಸ್ಪತ್ರೆಯ ಆಪರೇಶನ್ಸ್‍ನ ಸೀನಿಯರ್ ಮೆನೇಜರ್ ರವಿರಾಜ್ ಹಾಗೂ ಅನಿರುದ್ಧ ನಾಯಕ್ 16ನೇ…

ಮಂಗಳೂರು ವಿವಿಯಲ್ಲಿ `ದಿಶಾ-2018′ ಉದ್ಯೋಗ ಮೇಳ ಉದ್ಘಾಟನೆ ತಳ ಮಟ್ಟದ ಮಕ್ಕಳೂ ಇಂದು ಉನ್ನತ ಹುದ್ದೆಗೇರಳು ಅವಕಾಶವಿದೆ : ರಮಾನಾಥ ರೈ

ಉಳ್ಳಾಲ ಹಿಂದಿನ ಕಾಲದಲ್ಲಿ ಪ್ರಬಲ ಸಮುದಾಯದ ಮಕ್ಕಳು ಮಾತ್ರ ಇಂಜಿನಿಯರ್, ಡಾಕ್ಟರ್‍ನಂತಹ ಉನ್ನತ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಸಾಮಾಜಿಕ ಬದಲಾವಣೆಯೊಂದಿಗೆ ತಳವರ್ಗದ ಸಮುದಾಯದ…