Author: suddi9

ಬಿಜೆಪಿನರಿಕೊಂಬು ಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ

ಬಂಟ್ವಾಲ: ಬಿಜೆಪಿನರಿಕೊಂಬು ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ನರಿಕೊಂಬು ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.…

ಮನೆಗೆ ಕಳ್ಳರ ಲಗ್ಗೆ: ನಗ-ನಗದು ದೋಚಿ ಪರಾರಿ

ಬಂಟ್ವಾಳ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮನೆಮಂದಿ ಮಸೀದಿಗೆ ತೆರಳಿರುವುದನ್ನೇ ಸದುಪಯೋಗಪಡಿಸಿಕೊಂಡ ಕಳ್ಳರು ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ-ನಗದು ಕಳವು ಮಾಡಿದ ಘಟನೆ ಬಂಟ್ವಾಳ…

ಸರ್ಕಾರದ ಸವಲತ್ತನ್ನು ಸಕಾಲದಲ್ಲಿ ಅಸಂಘಟಿತರಿಗೆ ತಲುಪಿಸೋಣ : ಅಬ್ಬಾಸ್ ಅಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಅವರ…

ಮಂಗಳೂರು: ಪಿಲಿಕುಳಕ್ಕೆ ಬರಲಿದೆ ಪೆಂಗ್ವಿನ್‌, ಅನಕೊಂಡ, ಢೋಲ್‌

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿಗಳು ಬಂದಿದೆ. ಈ ಬಗ್ಗೆ ಅಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಬೈನ ಬೈಕುಲ್ಲಾ ಮೃಗಾಲಯದಿಂದ ಪೆಂಗ್ವಿನ್‌ , ದಕ್ಷಿಣ ಅಮೇರಿಕಾ…

ಬಡಗಬೆಳ್ಳೂರು: ಮಜ್ಜಿಬೈಲ್ ಎಂಬ ಕುಗ್ರಾಮದ ವರಕೋಡಿಗೆ ರಸ್ತೆ ಸಂಪರ್ಕಿಸಲು ಅನುದಾನ ಬೇಕಿದೆ, ಶಾಸಕರು, ಸಂಸದರಿಗೆ ಗ್ರಾಮಸ್ಥರ ಮನವಿ

ಬಂಟ್ವಾಳ: ಒಂದು ಊರು ಎಂದ ಮೇಲೆ ಅದಕ್ಕೆ ಸರಿಯಾದ ಮೂಲ ಸೌಕರ್ಯ ಅತ್ಯಗತ್ಯ, ಅದು ನೀರು, ವಿದ್ಯುತ್​​​, ರಸ್ತೆ, ಇನ್ನು ಅನೇಕ, ಅದರಲ್ಲೂ ರಸ್ತೆ ಎನ್ನುವುದು ಬಹಳ…

ಪೊಳಲಿ ಸೇತುವೆ ನಂತರ ಮರವೂರು ಸೇತುವೆ ಮೌಲ್ಯಮಾಪನ, ಜಿಲ್ಲಾಧಿಕಾರಿಗೆ ಸೇತುವೆಗಳ ಸಾಮರ್ಥ್ಯದ ವರದಿ ಸಲ್ಲಿಸಿದ ತಂಡ

ಮಂಗಳೂರು: ಸಂಚಾರಕ್ಕೆ ಅಸುರಕ್ಷಿತವೆಂದು ಪರಿಗಣಿಸಲಾಗಿರುವ ಜಿಲ್ಲೆಗಳ ಸೇತುವೆಗಳ ಮೌಲ್ಯಮಾಪನದ ಅಂಗವಾಗಿ ಬೆಂಗಳೂರಿನ ತಾಂತ್ರಿಕ ತಜ್ಞರ ತಂಡ ಮಂಗಳವಾರ ಮರವೂರು ಸೇತುವೆಯನ್ನು ಪರಿಶೀಲಿಸಿತು. ಇದಕ್ಕೂ ಮುನ್ನ ಪೊಳಲಿಯ ಅಡ್ಡೂರು…

ಪ್ರಧಾನಿ ಮೋದಿಯವರ  ಜನ್ಮದಿನ: ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ವಿಶೇಷ ಪೂಜೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಪುದು ಮಹಾ ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ…

ವಿಶ್ವಕರ್ಮರ ಜ್ಞಾನದ ಪರಿಧಿ ಅಪರಿಮಿತ: ಉಪತಹಶೀಲ್ದಾರ್ ನವೀನ್ ಬೆಂಜನಪದವು

ಬಂಟ್ವಾಳ : ವಿಶ್ವಕರ್ಮರ ಜ್ಞಾನದ ಪರಿಧಿ ಅಪರಿಮಿತ, ಅವರಿಂದ ಮೂಡಿಬರುವ ಕಲಾಕೃತಿಗಳೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಉಪತಹಶೀಲ್ದಾರ್ ನವೀನ್ ಬೆಂಜನಪದವು ಹೇಳಿದರು.ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ…

ಹಳ್ಳಿ ಶಾಲೆಯ ವಿಧ್ಯಾರ್ಥಿಗಳಲ್ಲಿ ಕೀಳರಿಮೆ ಬೇಡ, ಶಾಶಕ ರಾಜೇಶ್ ನಾಯ್ಕ್

ಬಂಟ್ವಾಳ : ಹಳ್ಳಿ ಶಾಲೆಯಲ್ಲಿ ಕಲಿತವ ಎನ್ನುವ ಕೀಳರಿಮೆ ಬೇಡ,ಹಳ್ಳಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಜೇವನದಲ್ಲು ಯಶಸ್ಸು ಕಾಣುತ್ತಾನೆ ಎಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ…

ಸೆ.20 ರಿಂದ 22 ವರೆಗೆ ದ.ಕ. ವರ್ತಕರ ವಿ. ಸ. ಸಂಘ ನಿ.ದ “ವಿಂಶತಿ ಸಂಭ್ರಮ 2023-24,ವರ್ತಕರ- ಗ್ರಾಹಕರ ಮಹಾಸಂಗಮ

ಬಂಟ್ವಾಳ: ಬಂಟ್ವಾಳವನ್ನು ಕೇಂದ್ರೀಕರಿಸಿರುವ ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ವು 20 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ “ವಿಂಶತಿ ಸಂಭ್ರಮ 2023-24,ವರ್ತಕರ- ಗ್ರಾಹಕರ ಮಹಾಸಂಗಮ” ಕಾರ್ಯಕ್ರಮವು…

ಶ್ರೀರಾಮ ಮಹಾವಿದ್ಯಾಲಯದಲ್ಲಿ ‘ಹಿಂದಿ ದಿವಸ್’ ಆಚರಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ “ಹಿಂದಿ ದಿವಸ್ “ಕಾರ್ಯಕ್ರಮವನ್ನು ಆಚರಿಸಲಾಯಿತು. ಮಂಗಳಗಂಗೋತ್ರಿ ಯೂನಿವರ್ಸಿಟಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ರಶ್ಮಿ ಬಿ.ವಿ ಅವರು…

ಬಿ.ಸಿ.ರೋಡಿನಲ್ಲಿ ಬ್ರಹ್ಮ ಶ್ರೀನಾರಾಯಣ ಗುರು ಹೆಸರಿನಲ್ಲಿ ವೃತ್ತ ನಿರ್ಮಾಣ ಪೂರ್ವಭಾವಿ ಸಭೆ

ಬಂಟ್ವಾಳ: ತಾಲೂಕು ಕೇಂದ್ರವಾದ ಬಿ.ಸಿ.ರೋಡಿನ ಪ್ರಮುಖಭಾಗದಲ್ಲಿ ಬ್ರಹ್ಮ ಶ್ರೀನಾರಾಯಣ ಗುರು ಅವರ ಹೆಸರಿನಲ್ಲಿ ವೃತ್ತವನ್ನು ಮಾದರಿಯಾಗಿ ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಸೋಮವಾರ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮ ಶ್ರೀ…

ಬಂಟ್ವಾಳದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ ನಗರ ವಲಯ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ…

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ‌ಸಂಘ ನಿಯಮಿತದ ಮಹಾಸಭೆ: 47,91,165-49 ರೂ.ಲಾಭ

ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ‌ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.ಸಂಘದ ಅಧ್ಯಕ್ಷ ಪದ್ಮನಾಭ ದೇವಾಡಿಗ ಬಂಟ್ವಾಳ ಅವರು ಸಭಾಧ್ಯಕ್ಷತೆ…