Author: suddi9

ಡಿವೈಡರ್ ಗೆ ಕಾರು ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

ಹಾವೇರಿ: ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಓರ್ವ ಗಾಯಗೊಂಡ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ…

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐಗೆ ವಹಿಸಲು ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹ 

ಮಂಗಳೂರು: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ದಲಿತ ವಿದ್ಯಾರ್ಥಿನಿ ದಾನಮ್ಮ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಜಿಲ್ಲಾ ಬಿಜೆಪಿ ಎಸ್ಸಿ…

ಜಾತ್ಯಾತೀತರನ್ನು ಪ್ರಶ್ನಿಸುವ ಅನಂತ ಕುಮಾರ್ ಹೆಗಡೆ ತಂದೆ ನಾಥೂರಾಮ್ ಗೋಡ್ಸೆ: ಡಾ.ಸಿದ್ದನಗೌಡ ಪಾಟೀಲ

ಮಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದ್ದು ತಪ್ಪು ಎಂದು ಬ್ರಿಟೀಷರಿಗೆ ಜೈಲಿನಲ್ಲಿಯೇ ಮುಚ್ಚಳಿಕೆ ಬರೆದುಕೊಟ್ಟ ಸಾವರ್ಕರ್ ವಂಶಸ್ಥರು ಬಿಜೆಪಿಗರು ಎಂದು ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ…

 ಅಯ್ಯಪ್ಪ ವ್ರತಧಾರಿ-ಬಸ್ ಚಾಲಕ ನಡುವೆ ವಾಗ್ವಾದ: ಗುಂಪು ಚದುರಿಸಲು ಲಘು ಲಾಠಿ ಪ್ರಹಾರ

ಮಂಗಳೂರು: ಅಯ್ಯಪ್ಪ ವ್ರತಧಾರಿಯೊರ್ವರಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಅಯ್ಯಪ್ಪ ವ್ರತಧಾರಿಗೂ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ತೀವ್ರಗೊಂಡು ಸ್ಥಳದಲ್ಲಿ ಪೊಲೀಸರು ಲಘು ಲಾಠಿ…

ತಾನು ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಸೂಪರ್‌ ಸ್ಟಾರ್ ರಜನಿ ಕಾಂತ್ ಬಿಚ್ಚಿಟ್ಟ ಸತ್ಯ ಏನು ಗೊತ್ತಾ..!

ಚೆನ್ನೈ: ತಾನು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಸ್ಪಷ್ಟ ನಿಲುವನ್ನು ಡಿ.31 ರಂದು ಪ್ರಕಟಿಸಲಿದ್ದೇನೆ ಎಂದು ತಮಿಳು ನಟ ಸೂಪರ್‌ ಸ್ಟಾರ್ ರಜನಿ ಕಾಂತ್ ಇಂದಿಲ್ಲಿ ಮಾಹಿತಿ…

ಗುಜರಾತ್‌: ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕಾರ

ಗಾಂಧಿನಗರ: ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಈ ವೇಳೆ ರಾಜ್ಯಪಾಲ ಓಂ ಪ್ರಕಾಶ್…

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ದೂರು ದಾಖಲು

ಚಿತ್ರದುರ್ಗ: 9 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಧರಣಿ(21 ) ಎಂದು ಗುರತಿಸಲಾಗಿದೆ. ಆರೋಪಿಯ ಮನೆ…

ಅಮ್ಟಾಡಿ: ರಸ್ತೆ ಕಾಮಗಾರಿಗೆ ರಮಾನಾಥ ರೈ ಚಾಲನೆ

ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಲೊರೆಟ್ಟೋ-ತುಂಡು ಪದವಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಪರಿಸರ ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಶಿಲಾನ್ಯಾಸ…

ಪೊಳಲಿ ದೇವಸ್ಥಾನದ ಗರ್ಭಗುಡಿ ದಾರಂದ ಕಾಮಗಾರಿಗೆ ತುಂಬೆ ಕುಲಾಲ ಸಂಘದಿಂದ ದೇಣಿಗೆ

ಬಂಟ್ವಾಳ: ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀ ಮಹಾಗಣಪತಿ ದೇವರ ಗರ್ಭಗುಡಿ ಹಾಗೂ ಶ್ರೀಭದ್ರಕಾಳಿ ದೇವಿಯ ಗರ್ಭಗುಡಿಯ ದಾರಂದ ಕಾಮಗಾರಿಗೆ ಕುಲಾಲ ಸೇವಾ ಸಂಘದ ವತಿಯಿಂದ ಸಂಗ್ರಹಿಸಿದ…

ಗರೋಡಿ ಶ್ರೀ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕಿನ ಪೌಳಿಯ ಉದ್ಘಾಟನೆಗೊಂಡು ಬ್ರಹ್ಮಕಲಶೋತ್ಸವದ ಕಾರ್ಯಕ್ರಮಕ್ಕೆ ಡಿ. 25 ರಂದು ಸೋಮವಾರ ಚಾಲನೆ ನೀಡಲಾಯಿತು. ಬೇಳಗ್ಗೆ 11.30ಕ್ಕೆ…

ಬದನಡಿ: ‘ಭಜನಾ ಮಂಗಲೋತ್ಸವ’

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗ್ರಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ 9ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಭಜನಾ…

ರಾಮಾಯಣ -ಮಹಾಭಾರತ ಭಾರತೀಯ ಸಂಸ್ಕೃತಿ ಪ್ರತೀಕ: ಒಡಿಯೂರು ಶ್ರೀ

ಬಂಟ್ವಾಳ: ರಾಮಾಯಣ ಮತ್ತು ಮಹಾಭಾರತ ಭಾರತೀಯರ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಸಂಗಬೆಟ್ಟು ಸಮೀಪದ ಪೂವಳ ಯೋಗದತ್ತ ಶ್ರೀ ರಾಮಾಂಜನೇಯ…

ನಿಧನ: ಚಂದ್ರಾವತಿ

ಬಂಟ್ವಾಳ: ತಾಲೂಕಿನ ಕೊಪ್ಪಲ ನಿವಾಸಿ ಕರುಣಾಕರ ಪೂಜಾರಿ ಅವರ ಪತ್ನಿ ಚಂದ್ರಾವತಿಯವರು (45) ಸೋಮವಾರ ನಿಧನರಾಗಿದ್ದಾರೆ. ಮೃತರು ಪತಿ, ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಾಡಮೆ: ಕೆರೆಗೆ ಬಿದ್ದು ರಿಕ್ಷಾ ಚಾಲಕ ಸಾವು; ಕ್ರಿಸ್ಮಸ್ ಹಬ್ಬ ಸಂಭ್ರಮಕ್ಕೆ ಕವಿದ ದುಃಖದ ಛಾಯೆ

ಬಂಟ್ವಾಳ: ತಾಲೂಕಿನ ಮಾಡಮೆ-ಕರ್ಪೆ ರಸ್ತೆ ನಡುವಿನ ಕಂಡದಬೆಟ್ಟು ಎಂಬಲ್ಲಿ ಕ್ರಿಸ್ಮಸ್ ಹಬ್ಬ ಸಂಭ್ರಮದಲ್ಲಿದ್ದ ರಿಕ್ಷಾ ಚಾಲಕರೊಬ್ಬರು ಮನೆ ಸಮೀಪದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ…