ಬಿ.ಸಿ.ರೋಡಿನ ಸರ್ವಿಸ್ ರಸ್ತೆಯನ್ನು ಕಾಂಕ್ರೀಟಿಕರಣ ಕಾಮಗಾರಿ ಪ್ರಾರಂಭ
ಬಂಟ್ವಾಳ:ಮನವಿ,ಪ್ರತಿಭಟನೆ,ಸಾರ್ವಜನಿಕರ ಟೀಕೆ,ಮಾಧ್ಯಮಗಳಿಗೂ ನಿತ್ಯ ಆಹಾರವಾಗಿದ್ದ ಹದಗೆಟ್ಟು ಸಂಚಾರಕ್ಕೆ ಆಯೋಗ್ಯವಾದ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯನ್ನು ಕಾಂಕ್ರೀಟಿಕರಣ ಕಾಮಗಾರಿಯನ್ನು ರಾ.ಹೆ.ಪ್ರಾ. ಮಂಗಳವಾರ ಕೈಗತ್ತಿಗೊಂಡಿದ್ದು,ಕೊನೆಗೂ ಸಮಸ್ಯೆಯ ಮುಕ್ತಿಗೆ ಮನಸ್ಸು ಮಾಡಿದೆ. ಆರ್.ಸಿ.ಪಿ.ಸಂಸ್ಥೆ…