Author: suddi9

ಮೂರು ವರ್ಷಗಳಲ್ಲೇ ಹೊರಬಂದ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಬ್ಯಾರಿ ಅಕಾಡೆಮಿಯ ಸಾಧನೆ ಮಹಮ್ಮದ್ ಹನೀಫ್‍ರ ಯಶಸ್ವಿ ಕಾರ್ಯ

ಮುಂಬಯಿ: ಭಾಷೆ ಮತ್ತು ಸಾಹಿತ್ಯ ಉಳಿಸುವ ದೃಷ್ಟಿಯಿಂದ ಹೋರಾಟದ ಅವಶ್ಯಕತೆ ಬಹಳಷ್ಟಿದೆ. ಭಾಷೆಯ ಉಳಿಕೆಗಾಗಿ ಬಹಳಷ್ಟು ಅಕಾಡೆಮಿಗಳು ಸ್ಥಾಪನೆಯಾಗಿದ್ದರೂ ಭಾಷೆಯ ಉಳಿಕೆಗಾಗಿ ಹೋರಾಟ ನಡೆದಿರುವುದು ಕಡಿಮೆ. ಕೆಲವು…

ಅಗೇಲು ಸೇವೆ

ಬಂಟ್ವಾಳ:ಮ ಶ್ರೀ ಕಲ್ಲುರ್ಟಿ ದೈವಸ್ಥಾನ ಮಯ್ಯರಬೈಲು ಇಲ್ಲಿನ ವರ್ಷಾವದಿ ಆಟಿ ತಿಂಗಳ ಅಗೇಲು ಸೇವೆ ಅಗಸ್ಟ್ 6 ರಂದು ಅದಿತ್ಯವಾರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಬಾಲಗಂಗಾಧರ ತಿಲಕರೆಂದರೆ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಧಾರ್ಮಿಕ ಸಾಮರಸ್ಯ ಮೂಡಿಸಿದ ಧೀಮಂತನಾಯಕ.

ಲೇಖನ : ಶಿವಾನಂದ ಶಿವಲಿಂಗ ಸೈದಾಪುರ ಕೃಪೆ: ನಿಲುಮೆ ಅಂತರ್ಜಾಲ ತಾಣ ಬಾಲಗಂಗಾಧರ ತಿಲಕರೆಂದರೆ ಭಾರತದ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯ ಮೊದಲ ನಾಯಕ. “ಸ್ವರಾಜ್ಯವೇ ನನ್ನ ಜನ್ಮಸಿದ್ಧ…

ಬಿಜೆಪಿ ಪ್ರತಿಭಟನೆ

ಮಂಗಳೂರು: ಕೇರಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಸಿಪಿಐಎಂ ಕಾರ್ಯಕರ್ತರು ನಡೆಸುತ್ತಿರುವ ಹಲ್ಲೆ ಹಾಗೂ ದಾಳಿಗಳನ್ನು ವಿರೋಧಿಸಿ ದ.ಕ ಜಿಲ್ಲಾ ಬಿಜೆಪಿ ಮಲೆಯಾಳಂ ಸೆಲ್ ಮಂಗಳವಾರ…

ಬಿ.ಸಿ.ರೋಡಿನ ಸವೀಸ್ ರಸ್ತೆಗೆ ತೇಪೆ

ಬಂಟ್ವಾಳ :ಸೋಮವಾರವಷ್ಟೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹದಗೆಟ್ಟು ಸಂಚಾರಕ್ಕೆ ಆಯೋಗ್ಯವಾಗಿರುವ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ದುರಸ್ಥಿಗೆ ಒತ್ತಾಯಿಸಿ ಸದಸ್ಯರೇ ರಸ್ತೆಗಿಳಿದು ಪ್ರತಿಭಟನೆಗೆ ನಿರ್ಧರಿಸಿದ ಮರುದಿನವೇ ಖುದ್ಡು ಪುರಸಭೆಯೇ…

ಕಂಡೊಂಡ್ ಒಂಜಿ ದಿನ

ಬಂಟ್ವಾಳ : ಯುವ ಸಂಗಮ ಮೆಲ್ಕಾರ್ ಇದರ ವತಿಯಿಂದ ಕಂಡೊಂಡ್ ಒಂಜಿ ದಿನ ಕಾರ್ಯಕ್ರಮವು ಮೆಲ್ಕಾರ್‍ನಲ್ಲಿ ನಡೆಯಿತು. ಯುವ ಸಂಗಮದ ಗೌರವಾಧ್ಯಕ್ಷ ಯಂ.ಯನ್. ಕುಮಾರ್ ಕೃಷಿಕರ ಅಗತ್ಯ…

ಬಂಟ್ವಾಳ: ಕಳ್ಳಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಎಲ್ಲಾ 270, 94ಸಿ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು ತುಂಬೆ ಗ್ರಾ.ಪಂ. ವ್ಯಾಪ್ತಿಯ 16 ಅರ್ಜಿಗಳ ಪೈಕಿ ಯಾವೊಂದು ಅರ್ಜಿಯನ್ನು…

ವಾಮದಪದವು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ

ಬಂಟ್ವಾಳ : ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2017-18ನೇ ಸಾಲಿನ ಚಟುವಟಿಕೆಗಳ ಉದ್ಘಾಟನೆಯು ನಡೆಯಿತು. ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ…

ಬಂಟ್ವಾಳ ಜನಜೀವನ ಸಹಜ ಸ್ಥಿತಿಗೆ

ಬಂಟ್ವಾಳ: ಕಳೆದರೆಡು ತಿಂಗಳ ಕಾಲ ಜಾರಿಯಲ್ಲಿದ್ದ ಸೆಕ್ಷನ್ ೧೪೪ ನಿಷೇದಾಜ್ಙೆ ಹಾಗೂ ಎರಡು ದಿನಗಳಿದ್ದ ನಿರ್ಬಂಧಕಾಜ್ಙೆಯಿಂದ ಬಂಟ್ವಾಳ ತಾಲೂಕು ಮುಕ್ತಗೊಂಡಿದೆ. ಸದ್ಯ ತಾಲೂಕಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದ್ದು,ಮುಂಜಾಗ್ರತಾಕ್ರಮವಾಗಿ…

ಬಿಎಎನ್‍ಎಲ್ ಉತ್ಸವ

ಬಂಟ್ವಾಳ: ಜಾಗತೀಕರಣದ ಪ್ರಭಾವದಿಂದಾಗಿ ಸಾಕಷ್ಟು ಖಾಸಗಿ ಕಂಪೆನಿಗಳ ಪೈಪೋಟಿ ಇದ್ದರೂ ಕೂಡ ಬಿಎಸ್‍ಎನ್‍ಎಲ್ ಸಂಸ್ಥೆ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಪುರಸಭೆ ಅಧ್ಯಕ್ಷ…

ಮಂಗಳೂರು: ಇತ್ತಿಚೆಗೆ ಮೂಡಬಿದಿರೆಯ ಆಳ್ವಾಸ್ ಶಾಲೆಯ ಕ್ರೀಡಾ ಹಾಸ್ಟೆಲ್ನಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕುಮಾರಿ ಕಾವ್ಯಾಳ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಾಣಾ ವೇದಿಕೆ…

ಸೋಮನಾಥ ಉಳಿಯದಲ್ಲಿ’ ಆಟಿಡೊಂಜಿದಿನ’

ಉಳ್ಳಾಲ : ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ “ಆಟಿಡೊಂಜಿದಿನ” ಕಾರ್ಯಕ್ರಮ ಶ್ರೀಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿನಡೆಯಿತು. ಮಂಗಳೂರು ಗಾಳದ…

ನೆಹರೂ-ಎಡ್ವಿನಾ ಮೌಂಟ್ ಬೇಟನ್ ಸಂಬಂಧದ ರಹಸ್ಯ ಬಿಚ್ಚಿಟ್ಟ ಎಡ್ವಿನಾ ಪುತ್ರಿ

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಲೂಯಿಸ್ ಮೌಂಟ್ ಬೇಟನ್ ಪತ್ನಿ ಎಡ್ವಿನಾ ಆಶ್ಲೇ ನಡುವೆ ಪ್ರೀತಿ ಇದ್ದಿದ್ದು…