Author: suddi9

ಆಳ್ವಾಸ್‍ನಲ್ಲಿ ಆರ್ಮ್ ಪ್ರೊಸೆಸರ್ ಕಾರ್ಯಾಗಾರ

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ `ಆರ್ಮ್ ಪ್ರೊಸೆಸರ್ ಮತ್ತು ಕೀಲ್” ಸಾಫ್ಟ್ ವೇರ್ ಬಗ್ಗೆ ಎರಡು ದಿನಗಳ ಕಾರ್ಯಗಾರ ನಡೆಯಿತು.ಕಾರ್ಯಾಗಾರವನ್ನು ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ…

ಉಡುಪಿ ಜೇಸಿಐ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ದಶಮಾನೋತ್ಸವ

ಉಡುಪಿ:- ಪರ್ಕಳದಂತಹ ಗ್ರಾಮೀಣ ಪ್ರದೇಶದಲ್ಲಿ ಕೇವಲ ವ್ಯಕ್ತಿತ್ವ ವಿಕಸ ಕೆಲಸಮಾಡದೆ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾಡುತ್ತಿರುವುದಕ್ಕೆ ಜೇಸಿಐ ಪರ್ಕಳ ಘಟಕ ಅಭಿನಂದನಾರ್ಹ…

ಮೈಸೂರಿನ ಕಲಾಮಂದಿರದಲ್ಲಿ 2015ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ

ಮೈಸೂರಿನ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ 2015ರ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಲಯನ್ ಕಿಶೋರ್ ಡಿ.ಶೆಟ್ಟಿ ಅವರು ಪಡೆದರು. ಚಾಮರಾಜ ಕ್ಷೇತ್ರದ ಶಾಸಕ ವಾಸು…

ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ ಇದರ ಸ್ವರ್ಣ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ ಮತ್ತು ಪಿ.ಯು. ಕಾಲೇಜಿನಲ್ಲಿ ಫೆ. 1ರಂದು ನಡೆದ ಸ್ವರ್ಣ ಸಮಾರಂಭದಲ್ಲಿ 2015-16 ಸಾಲಿನ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ…

ಬಂಟ್ವಾಳ ದನ ಅಕ್ರಮ ಸಾಗಾಟ ಪತ್ತೆ

ಬಂಟ್ವಾಳ:ತಾಲೂಕಿನ ನೀರಪಾದೆ ಕಾಂದಿಲ ಎಂಬಲ್ಲಿ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುವುದನ್ನು ಸ್ಥಳೀಯ ಯುವಕರು ತಡೆದು ಪೋಲೀಸರಿಗೆ ಒಪ್ಪಿಸಿದ್ದಾರೆ. ಇದು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ, ಅಡ್ಯಾರಿನ…

ಬಂಟ್ವಾಳ ಸ್ಕೌಟ್ಸ್-ಗೈಡ್ಸ್ ಮೇಳ,ಕಬ್ಸ್-ಬುಲ್ ಬುಲ್ಸ್ ಉತ್ಸವ 2016-17

ಬಂಟ್ವಾಳ: ದ.ಕ.ಜಿ.ಪಂ.ಸಾರ್ವಜನಿಕ ಶಿಕ್ಷಣ ಇಲಾಖೆ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ವಗ್ಗ ಕಾವಳಪಡೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಇವರ ಸಂಯುಕ್ತ…

ರಾಷ್ಟ್ರ-ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಪ್ರತ್ಯೂಷ್ ಚಿನ್ನ, ಬೆಳ್ಳಿ ಪದಕ

ಮೂಡುಬಿದಿರೆ: ಮೂಡುಬಿದಿರೆಯ ಎಂ.ಕೆ. ಶೆಟ್ಟಿ ಸೆಂಟ್ರಲ್ ಸ್ಕೂಲ್‍ನ 7ನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಷ್ ಪಿ. ಭಂಡಾರಿ, ಕುಂದಾಪುರದ ಸಹನಾ ಕನ್ವೆಂಶನ್ ಸೆಂಟರ್‍ನಲ್ಲಿ ನಡೆದ 6 ನೇ ರಾಷ್ಟ್ರಮಟ್ಟದ…

ಅಡಿಕೆ ಬೆಳೆ ಏರಿಕೆ: ಕೇಂದ್ರ ಸರ್ಕಾರದ ನೀತಿ ಅಭಿನಂದನೀಯ: ಕೃಷ್ಣರಾಜ ಹೆಗ್ಡೆ

ಮೂಡುಬಿದಿರೆ: ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಮೇಲೆ ಅಡಿಕೆಯನ್ನು ತೋಟಗಾರಿಕಾ ಬೆಳೆಯಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಅಡಿಕೆಗೆ ಹೆಚ್ಚಿನ ಬೆಲೆ ದೊರೆಯುವಂತಾಗಿದೆ. ಹಿಂದಿನ ಯು.ಪಿ.ಎ ಸರ್ಕಾರ ಅಡಿಕೆಯನ್ನೇ…

ಎಕ್ಸಲೆಂಟ್‍ ಕಾಲೇಜಿನಲ್ಲಿ ಗಾನಾಮೃತ

ಮೂಡುಬಿದಿರೆ: ಸಂಗೀತ ಮನಸ್ಸಿಗೆ ಮುದ ನೀಡುವುದಲ್ಲದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಲವು ರೋಗಗಳ ನಿವಾರಣೆಗೆ ಮ್ಯೂಸಿಕ್ ಥೆರಪಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದು ಸಂಗೀತದಅನನ್ಯತೆಗೆ ಸಾಕ್ಷಿಯಾಗಿದೆಎಂದು ಮೂಡುಬಿದಿರೆ ಐಸಿಐಸಿಐ ಬ್ಯಾಂಕ್ ನ…

ಅಲಂಗಾರು – ಗುರು ಆರಾಧನಾ ಮಹೋತ್ಸವ

ಮೂಡುಬಿದಿರೆ: ಅಲಂಗಾರು ಜಗದ್ಗುರು ಶ್ರೀ ಶ್ರೀ ಅಯ್ಯ ನಾಗಲಿಂಗ ಸ್ವಾಮಿ ಮಠದಲ್ಲಿ ಗುರು ಆರಾಧನಾ ಮಹೋತ್ಸವವು ಬುಧವಾರ ನಡೆಯಿತು. ಬೆಳಿಗ್ಗೆ ಭಜನಾ ಮಂಗಳೋತ್ಸವ, ಗುರುದೇವರಿಗೆ ಪಂಚಾಮೃತ ಅಭಿಷೇಕ…

ತುಳುವ ಚಾವಡಿ ಬೆಳ್ಳಿ ಹಬ್ಬದ ಸಂಭ್ರಮ

ಕಲ್ಲಡ್ಕ: ಕಳೆದ 25 ವರ್ಷಗಳಿಂದ ತುಳು ಭಾಷೆ, ಸಂಸ್ಕøತಿ, ನಾಟಕ ರಂಗಗಳಲ್ಲಿ ಸೇವೆ ಸಲ್ಲಿಸಿರುವ ತುಳುವ ಚಾವಡಿ ದಾಸಕೋಡಿ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕಲ್ಲಡ್ಕ ಸಮೀಪದ…

ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಕ್ರಿಯೆಗೆ ಚಾಲನೆ

ಬಂಟ್ವಾಳ:ಇಲ್ಲಿನ ಪುರಾಣ ಪ್ರಸಿದ್ಧ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.1ರಿಂದ 11ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಬೆಳಿಗ್ಗೆ ಬ್ರಹ್ಮಶ್ರೀ…

ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಶ್ರಮದಾನ

ಬಂಟ್ವಾಳ ತಾಲೂಕಿನ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.6ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಬೆಳಿಗ್ಗೆ ಸ್ಥಳೀಯ ಮಹಿಳಾ ಭಕ್ತರು ಶ್ರಮದಾನ ಮೂಲಕ ದೇವಳದ ಹೊರಾಂಗಣ…

ವಿಟ್ಲ ವಿಶೇಷ ಬೋಧನಾ ತರಬೇತಿ ಕಾರ್ಯಾಗಾರ

ವಿಟ್ಲ: ಜೆಸಿಐ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ವಿಟ್ಲದ ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯದಲ್ಲಿ…