Author: suddi9

 ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಸದಸ್ಯರಿಗೆ ಸಮವಸ್ತ್ರ ವಿತರಣೆ

ಬಂಟ್ವಾಳ:ತಮ್ಮ ರಕ್ಷಣೆಗೆ ಮಾಡಿಕೊಂಡು ವಿಪತ್ತು ನಿರ್ವಹಣೆ ಮಾಡುವ ಸಲುವಾಗಿಯೇ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಕಾಲಕಾಲಕ್ಕೆ ಸಂಬಂಧಪಟ್ಟ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ…

ಪೇಜಾವರ: ಕುಕ್ಯಾನ್ ಕುಟುಂಬಿಕರಿಂದ ನಾಗ ದೇವರಿಗೆ ವಿಶೇಷ ಪೂಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಅನೇಕ ಕಡೆ ನಾಗರ ಪಂಚಮಿಯನ್ನು ವಿಶೇಷವಾಗಿ ಹಾಗೂ ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಮಂಗಳೂರಿಗರ ಮಾತಿನಂತೆ, ಇದು ಸರ್ಪ…

ಬಂಟ್ವಾಳ: ಭೂ ವಿಜ್ಞಾನಿಗಳ ಭೇಟಿ ಭೂ ಕುಸಿತಕ್ಕೀಡಾದ ಸ್ಥಳ ಪರಿಶೀಲನೆ

ಬಂಟ್ವಾಳ:ಇಲ್ಲಿನ ತುಂಬೆ ಮತ್ತು ಅಮ್ಮುಂಜೆ ಗ್ರಾಮ ಸೇರಿದಂತೆ ಪುರಸಭಾ ವ್ಯಾಪ್ತಿಯ ಗೂಡಿನ ಬಳಿ ಮತ್ತು ವಿಟ್ಲ ನಗರ ಪಂಚಾಯಿತಿ ಭೂ ಕುಸಿತಕ್ಕೀಡಾದ ಸ್ಥಳಗಳಿಗೆ ಜಿಯೋಲಾಜಿಕಲ್ ಸರ್ವೆ ಅಪ್…

ಜಗದೀಶ್ ಎಕ್ಕೂರು ನಿಧನ

ಮಂಗಳೂರು:ಇಲ್ಲಿನ ಪಡೀಲ್ ಸಮೀಪದ ಕೋಡಿಕಲ್ ನಿವಾಸಿ, ಮಂಗಳೂರು ಕೆ.ಎಸ್.ಆರ್.ಟಿ.ಸಿ. ನಿವೃತ್ತ ಉದ್ಯೋಗಿ ಜಗದೀಶ ಎಕ್ಕೂರು(೬೧) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು. ಮೃತರಿಗೆ…

ತಲಪಾಡಿ : ಬಿಯರ್ ಬಾಟಲಿಯಿಂದ ಹೊಡೆದು ಯುವಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಆಶೀರ್ವಾದ್ ಹೋಟೆಲ್ ಬಳಿ ಇಬ್ಬರು ಯುವಕರು ಬಿಯರ್ ಬಾಟಲ್ ಹಾಗೂ ಮಚ್ಚಿನಿಂದ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಆಗಸ್ಟ್ 5ರಂದು ಸಂಜೆ ನಡೆದಿದೆ. ತಲಪಾಡಿ…

ಇಸ್ಕಾನ್ ಸಂಸ್ಥಾಪಕರು 1971 ರ ಸಮಯದಲ್ಲಿ ತೆಗೆದುಕೊಂಡ ಆ ನಿರ್ಧಾರವೇನು? ಜನರಿಂದ ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡಿದ್ದು ಹೇಗೆ?

ರಾಜಕೀಯ ಅಸ್ಥಿರತೆ ಹಾಗೂ ಗಲಭೆಗ್ರಸ್ತವಾಗಿದ್ದು, ಬಾಂಗ್ಲಾ ದೇಶದಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣವೊಂದು ನಿರ್ಮಾಣವಾಗಿದೆ. ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾ ದೇಶವನ್ನೇ ತೊರೆದು…

ಬಂಟ್ವಾಳ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.‌ಸಿ ವಿದ್ಯಾರ್ಥಿ

ಬಂಟ್ವಾಳ: ಎಸ್.‌ಎಸ್‌.ಎಲ್‌.ಸಿ ವಿದ್ಯಾರ್ಥಿಯೋರ್ವ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ (ಅ.7) ಬೆಂಜನಪದವುನಲ್ಲಿ ನಡೆದಿದೆ. ಬೆಂಜನಪದವು ಕರಾವಳಿ ಸೈಟ್‌ ನಿವಾಸಿ ಉದಯ…

ಆ.11ರಂದು ಬಿ.ಸಿ.ರೋಡಿನಲ್ಲಿ ಮಡಿವಾಳ ಸಮಾಜ ಬಾಂಧವರ “ಕೆಸರ್‌ಡೊಂಜಿ ದಿನ-24”

ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ) , ಮಡಿವಾಳ ಯುವ ಬಳಗ ಮತ್ತು ಮಹಿಳಾ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ…

ಕಬಕ: ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

ಕಬಕದ ಬಳಿ ಒಂದು ಅಹಿತಕರ ಘಟನೆಯೊಂದು ನಡೆದಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಜೆ ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕರೊಬ್ಬರು ಗಲಾಟೆ ಮಾಡಿದ್ದಾರೆ. ಹಾಗೂ ಕಂಡಕ್ಟರ್ ಮೇಲೆ…

ಸರಕಾರಿ ಪ್ರೌಢಶಾಲೆಯಲ್ಲಿ ‘ಆಟಿಡೊಂಜಿ  ದಿನ’ಕಾರ್ಯಕ್ರಮ

ವಿಟ್ಲ: ಸರಕಾರಿ ಪ್ರೌಢಶಾಲೆ (RMSA)ವಿಟ್ಲ ಇಲ್ಲಿ ‘ಆಟಿಡೊಂಜಿ ದಿನ’ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ರಶ್ಮಿಹರೀಶ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ…

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಪೋಷಕರ ಸಭೆ 

ಬಂಟ್ವಾಳ: ಕಲ್ಲಡ್ಕಶ್ರೀರಾಮ ಪ್ರೌಢಶಾಲೆಯ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲೆಯ ಮಧುಕರ ಸಭಾಂಗಣದಲ್ಲಿ ಜರಗಿತು. ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ…

ಮಂಗಳೂರಿಗರಿಗೆ ಶಾಕ್ ಕೊಟ್ಟ ಮಲ್ಲಿಗೆ ದರ! ಎಷ್ಟಿದೆ ಗೊತ್ತಾ ಮಲ್ಲಿಗೆ ಬೆಲೆ

ಮಂಗಳೂರಿಗರಿಗೆ ಮಲ್ಲಿಗೆ ಎಂದರೆ ಪಂಚಪ್ರಾಣ, ಆದರೆ ಈ ಮಲ್ಲಿಗೆ ಕುಡ್ಲ ಮಂದಿಗೆ ಶಾಕ್ ನೀಡಿದೆ. ವಿಶ್ವವಿಖ್ಯಾತ ಶಂಕರಪುರ ಮಲ್ಲಿಗೆಯ ಬೆಲೆ ಗಗನಕ್ಕೇರಿದ್ದು, ಅಟ್ಟಿಗೆ 2100 ರೂ.ಗೆ ಏರಿಕೆಯಾಗಿದೆ.…

ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದಲ್ಲಿ ದಾನಿಗಳ ನೆರವಿನಿಂದ ಬಡ ಕುಟುಂಬದ ಮೊನಮ್ಮ ಎಂಬವರಿಗೆ ನಿರ್ಮಾಣವಾಗುತ್ತಿರುವ ಮನೆಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ವೀಕ್ಷಿಸಿದರು.…