Author: suddi9

ರಾಮಾಯಣದ ನಟ ಮುಖೇಶ್ ರಾವಲ್ ಶವ ಹಳಿಯಲ್ಲಿ ಪತ್ತೆ

ಮುಂಬೈ: ದೂರದರ್ಶನದಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಧಾರವಾಹಿ, ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ವಿಭೀಷಣ ಪಾತ್ರ ನಿರ್ವಹಿಸಿದ್ದ ಪ್ರತಿಭಾವಂತ ಕಿರುತೆರೆ ನಟ, ಗುಜರಾತಿ ಮುಖೇಶ್ ರಾವಲ್ ಖಾಂಡಿವಿಲಿ…

ಕೊಡವೂರು ಅಂಗನವಾಡಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಉಡುಪಿ: ರೋಟರಿ ಕ್ಲಬ್ ಮಲ್ಪೆ ಕೊಡವೂರು ಇದರ ವತಿಯಿಂದ ಕೊಡವೂರು ಅಂಗನವಾಡಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಸ್ಪದೆಗಳನ್ನು…

ನ.20 ರಂದು ಆಮ್‍ಆದ್ಮಿ ಯೋಜನೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಫರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಭಾರತೀಯ ಜೀವವಿಮಾ ನಿಗಮ ಇದರ ಆಶ್ರಯದಲ್ಲಿ ಆಮ್‍ಆದ್ಮಿ ಯೋಜನೆ ಮತ್ತು ಸೇವಾಂಜಲಿಯ ರೂ. 6.5ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ…

ನ.22 ಮತ್ತು 23ರಂದು 2016ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರ

ಫರಂಗಿಪೇಟೆ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯ ವತಿಯಿಂದ ತೂಕ ಮತ್ತು ಅಳತೆ ಸಾಧನಗಳ 2016ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರವು ಫರಂಗಿಪೇಟೆಯ ಹಳೆರಸ್ತೆಯ ಸೊಸೈಟಿ ಬಳಿ…

ತನ್ವೀರ್ ಸೇಠ್ ವೀಕ್ಷಿಸಿದ್ದು ಅಮೆರಿಕ ಅಧ್ಯಕ್ಷರ ಪತ್ನಿ ಫೋಟೋ

ಬೆಂಗಳೂರು: ಟಿಪ್ಪು ಜಯಂತಿ ದಿನ ವೇದಿಕೆ ಮೇಲೆಯೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದು ತನ್ವೀರ್ ಸೇಠ್…

ಉತ್ತಮ ಶಿಕ್ಷಣದ ಜೊತೆ ಮಕ್ಕಳ ಸಮಗ್ರ ಅಭಿವೃದ್ಧಿ ಶಿಶು ಅಭಿವೃದ್ದಿ ಇಲಾಖೆಯಿಂದ ಮಾತ್ರ ಸಾಧ್ಯ: ಚಂದ್ರಪ್ರಕಾಶ್ ಶೆಟ್ಟಿ

ಬಂಟ್ವಾಳ: ಉತ್ತಮ ಶಿಕ್ಷಣದ ಜೊತೆ ಮಕ್ಕಳ ಸಮಗ್ರ ಅಭಿವೃದ್ಧಿ ಶಿಶು ಅಭಿವೃದ್ದಿ ಇಲಾಖೆಯಿಂದ ಮಾತ್ರ ಸಾಧ್ಯ ಎಂದು ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು. ಅವರು ದ.ಕ.…

ನೈಟ್ರೋಸ್ ಒಕ್ಸೆಡ್‍ನ ಸೇವನೆಯ ಪ್ರಭಾವ- ಒಂದು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ

ಮಂಗಳೂರು: ಮಕ್ಕಳ ದಂತ ವಿಭಾಗ, ಯೆನೆಪೋಯ ದಂತ ವ್ಯೆದ್ಯಕೀಯ ಕಾಲೇಜಿನ ವತಿಯಿಂದ “ನೈಟ್ರೋಸ್ ಒಕ್ಸೆಡ್‍ನ ಸೇವನೆಯ ಪ್ರಭಾವ- ಒಂದು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ” ಎಂಬ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.…

ಕುರುಬರ ಸಂಘ ಸಹಯೋಗದಲ್ಲಿ ಕನಕ ಜಯಂತಿ ಆಚರಣೆ

ಮಂಗಳೂರು: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರಾವಳಿ ಕುರುಬರ ಸಂಘ ಮಂಗಳೂರು ಇದರ ಸಹಯೋಗದಲ್ಲಿ ನ. 17ರಂದು ಕನಕದಾಸ ಜಯಂತಿಯನ್ನು ಆಚರಿಸಲಾಯಿತು.…

ಶ್ರೀನಿವಾಸರಿಗೆ ವಲಯದ ಅತ್ಯುತ್ತಮ ಜೇಸಿ ಪ್ರಶಸ್ತಿ

ಉಡುಪಿ:- ಜೇಸಿಐ ಕಲ್ಯಾಣಪುರದ ಕಾರ್ಯದರ್ಶಿ ಶ್ರೀನಿವಾಸ ರವರಿಗೆ ವಲಯದ ಅತ್ಯುತ್ತಮ ಜೇಸಿ ಪ್ರಶಸ್ತಿ ಯನ್ನು ಜೇಸಿಐ ಉಡುಪಿ ಸಿಟಿಯ ಆತಿಥ್ಯದಲ್ಲಿ ನಡೆದ ವಲಯ ಸಮ್ಮೇಳನ ರಜತ ವೈಭವದಲ್ಲಿ…

ವಿಜ್ಞಾನ ವಸ್ತು ಪ್ರದರ್ಶನ -ದೇವಮಾತಾ ಹೈಸ್ಕೂಲಿನ ಇಬ್ಬರು ರಾಜ್ಯಮಟ್ಟಕ್ಕೆ

ಬಂಟ್ವಾಳ: ರಾಜ್ಯ ಸಂಶೋಧನೆ ಮತ್ತು ತರಭೇತಿ ಇಲಾಖೆ. ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಭೇತಿ ಸಂಸ್ಥೆ ಮಂಗಳೂರು ಇವರ ಸಹಯೋಗದಿಂದ ಮಂಗಳೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನ.…

ಪಂಚಾಯತ್ ವಠಾರದಲ್ಲಿ “ಸಂಚಾರ ಜಾಗೃತಿ” ಕಾರ್ಯಕ್ರಮ

ವಿಟ್ಲ: ಪಂಚಾಯತ್ ವಠಾರದಲ್ಲಿ “ಸಂಚಾರ ಜಾಗೃತಿ” ಕಾರ್ಯಕ್ರಮ ನ.17ರಂದು ಜರುಗಿತು. ಬಂಟ್ವಾಳ ಡಿವೈಎಸ್ಪಿ ರವೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು. ಈ ಸಂದರ್ಭ ಮುಖ್ಯ ಅತಿಥಿ ವಿಟ್ಲ…

ರಾಷ್ಟ್ರ ರಾಜಧಾನಿಯಲ್ಲಿ ಲಘು ಭೂಕಂಪನ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭೂಮಿ ಗಢ ಗಢ!, ಲಘು ಭೂಕಂಪನಕ್ಕೆ ಬೆಚ್ಚಿಬಿದ್ದ ಜನ. ಇಂದು ಬೆಳಗ್ಗೆ ರಾಷ್ಟ್ರದ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಲಘು…

ವಿಟ್ಲ: “ವಿನೂತನ ಶುದ್ಧ ತಿಂಡಿ ತಿನಿಸುಗಳ ಕಯ್ರ-ವಿಕ್ರಯ ಮೇಳ”ಕಾರ್ಯಕ್ರಮ

ವಿಟ್ಲ: ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ವಿನೂತನ ಶುದ್ಧ ತಿಂಡಿ ತಿನಿಸುಗಳ ಕಯ್ರ-ವಿಕ್ರಯ ಮೇಳ”ಕಾರ್ಯಕ್ರಮ ನ. 17ರಂದು ಜರುಗಿತು. ಕಮಲಾ ಕೆ ಭಟ್ ಸಮಾರಂಭವನ್ನು…

ನ.18 ರಂದು “ಪನೊಡ ಬೊಡ್ಚಾ” ತುಳು ಚಲನಚಿತ್ರ ತೆರೆಗೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ…