Author: suddi9

ಉಡುಪಿ: ಬಸ್​​ ಬ್ರೇಕ್​​​ ಫೇಲ್ ಆಗಿ ಸ್ಕೂಟರ್‌​​ಗೆ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಉಡುಪಿಯಲ್ಲಿ ಖಾಸಗಿ ಬಸ್‌ ಒಂದರ ಬ್ರೇಕ್​​​ ಫೇಲ್ ​​ಆಗಿ, ನಾಗರಿಕರೊಬ್ಬರಿಗೆ ಡಿಕ್ಕಿ ಹೊಡೆದಿದೆ. ಆ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಉಡುಪಿಯ ಕಲ್ಮಾಡಿಯಲ್ಲಿ ನಡೆದಿದೆ. ಉಡುಪಿಯಿಂದ…

ಬಂಟ್ವಾಳ : ಬೀದಿಬದಿ ವ್ಯಾಪಾರಿಗಳ ಪಿ.ಯಂ.ಸ್ವ ನಿಧಿ ಹಾಗೂ ಸ್ವ ನಿಧಿ ಸೆ ಸಮೃದ್ಧಿ ಮೇಳಕ್ಕೆ ಚಾಲನೆ

ಬಂಟ್ವಾಳ ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಿ.ಯಂ.ಸ್ವ ನಿಧಿ ಹಾಗೂ ಸ್ವ ನಿಧಿ ಸೆ ಸಮೃದ್ಧಿ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಲೀನಾ ಬ್ರಿಟ್ಟೋ…

ಮಂಗಳೂರು: ಗಾಳಿ-ಮಳೆ ಹೆಚ್ಚಾಗುವ ಸಾಧ್ಯತೆ, ಸಮುದ್ರಕ್ಕೆ ಇಳಿದಂತೆ ಮೀನುಗಾರರಿಗೆ ಸೂಚನೆ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಳೆ-ಗಾಳಿ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಆದೇಶ ನೀಡಲಾಗಿದೆ. ಇಂದಿನಿಂದ ಮೀನುಗಾರಿಕೆ ಇಳಿಬೇಕಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರಕ್ಕೆ ಹೋಗದಂತೆ ಸ್ಥಳೀಯ…

2040ಕ್ಕೆ ಮಂಗಳೂರು, ಉಡುಪಿ ಸಮುದ್ರಪಾಲು, ಅಧ್ಯಯನ ಹೇಳಿದ್ದೇನು?

ದಕ್ಷಿಣ ಕನ್ನಡ ಹಾಗೂ ಉಡುಪಿ ಜನರಿಗೆ ಅಧ್ಯಯನವೊಂದು ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಹೊಸ ಅಧ್ಯಯನದ ಪ್ರಕಾರ ಮುಂಬೈ, ಪಣಜಿ ಮತ್ತು ಚೆನ್ನೈನಲ್ಲಿ 10 ಪ್ರತಿಶತದಷ್ಟು ಭೂಮಿಯು 2040…

ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಮತ್ತೊಂದು ಶ್ವಾನ

ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ಈ ರಕ್ತದಾನದಿಂದ ಒಬ್ಬರ ಜೀವ ಉಳಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿದೆ. ಮನುಷ್ಯನು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿರುವ ಉದಾಹರಣೆಗಳು ಸಾಕಷ್ಟಿವೆ.…

ವಿಜಯಪುರ : ಯುವತಿಯನ್ನು ಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿದ ಮಂಗಳಮುಖಿಯರು

ಮಂಗಳಮುಖಿ ಎಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಳು ಎನ್ನುವ ಕಾರಣಕ್ಕೆ ಯುವತಿಯನ್ನು ಮಂಗಳಮುಖಿಯಾರೇ ಥಳಿಸಿದ್ದಾರೆ. ವಿಜಯಪುರದ ಕೇಂದ್ರ ಬಸ್ ನಿಲ್ದಾಣದಿಂದ ಯುವತಿಯನ್ನು ಅಟ್ಟಾಡಿಸಿಕೊಂಡು ಬಂದ ಮಂಗಳಮುಖಿಯರು ಲಲಿತ ಮಹಲ್…

ಶಾಲಾಬಳಿ ಸೈಟ್ ಸುಂದರ ಪೂಜಾರಿ ನಿಧನ

ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶಾಲಾ ಬಳಿ ಸೈಟ್ ನಿವಾಸಿ ಸುಂದರ ಪೂಜಾರಿ (೭೬) ಅಲ್ಪ ಕಾಲದ ಅಸೌಖ್ಯದಿಂದ ಜು. ೩೦ ರದು ಮಂಗಳವಾರ ನಿಧನಹೊಂದಿದರು. ಮೃತರು…

ವೇ.ಮೂ.ಜನಾರ್ದನ ಭಟ್ ಮೊಗರ್ನಾಡು ಇವರಿಗೆ ಕರ್ನಾಟಕ ಚುಟುಕು ರತ್ನ‌ ಪ್ರಶಸ್ತಿ ಗೌರವ

ಬಂಟ್ವಾಳ:ದ.ಕ. ಜಿಲ್ಲೆಯ ಹಿರಿಯ ಚುಟುಕುಕವಿ ಮೊಗರ್ನಾಡು ವೇದಮೂರ್ತಿ ಜನಾರ್ದನ ವಾಸುದೇವ ಭಟ್ ಇವರಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಕೇಂದ್ರ ಸಮಿತಿ ವತಿಯಿಂದ “ಕರ್ನಾಟಕ ಚುಟುಕು…

ರಾಯಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಆಯ್ಕೆ

ಬಂಟ್ವಾಳ : ತಾಲೂಕಿನ ರಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯ ನೂತನ ಪದಾಽಕಾರಿಗಳ ಆಯ್ಕೆ ನಡೆಯಿತು.ಸಮಿತಿಯ ನೂತನ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಮೂಡ್ರಾಯಿ ಅವರು ಆಯ್ಕೆಯಾಗಿದ್ದಾರೆ.…

ಕರಿದ ಎಣ್ಣೆಯೂ ಕಪ್ಪಾಗಿದ್ದರೆ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆಗೆ ಎಣ್ಣೆಯಿಲ್ಲದೇ ಹೋದರೆ ಅದರ ರುಚಿಯೇ ಇರುವುದಿಲ್ಲ. ಅದರಲ್ಲಿಯೂ ಒಗ್ಗರಣೆ ಅಥವಾ ತಿಂಡಿ ತಿನಿಸುಗಳನ್ನು ಎಣ್ಣೆ ಇರಲೇಬೇಕು. ಆದರೆ ಕರಿದ ಎಣ್ಣೆಯನ್ನು ಒಗ್ಗರಣೆಗೆ ಅಥವಾ ಇನ್ನಿತ್ತರ ಆಹಾರವನ್ನು…

ಮಳೆ,ಗಾಳಿಗೆ ಮುಂದುವರಿದ ಹಾನಿ

ಬಂಟ್ವಾಳ: ಕಳೆದೆರಡು ದಿನಗಳಲ್ಲಿ‌ ಗಾಳಿ,ಮಳೆಗೆ ಬಂಟ್ವಾಳದಲ್ಲಿ ಹಾನಿ‌ಮುಂದುವರಿದಿದೆ.ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿ ಹಮೀದ್ ಎಂಬುವರ ಮನೆಯ ತಡೆಗೋಡೆ ಕುಸಿದು ಕೆಳಗಿನ ಮನೆಯ ಪ್ರೀತಿ ಡಿನ್ನಾ ಪಿರೇರ ಎಂಬವರ…

ಹಿರಿಯರ ಆಚಾರ ವಿಚಾರಗಳು, ಆಹಾರ ಪದ್ಧತಿ ಉತ್ತಮ ಆರೋಗ್ಯಕ್ಕೆ ನಾಂದಿ: ಸುಲೋಚನ ಭಟ್

ಬಂಟ್ವಾಳ: ಹಿರಿಯರ ಆಚಾರ ವಿಚಾರಗಳು, ಆಹಾರ ಪದ್ಧತಿಗಳು, ಉತ್ತಮ ಆರೋಗ್ಯಕ್ಕೆ ನಾಂದಿಯಾಗಿತ್ತು. ಆ ರೀತಿಯ ಆಹಾರ ಪದ್ಧತಿಗಳನ್ನು ಇಂದಿನ ಜನಾಂಗಕ್ಕೆ ತಿಳಿಸುವ ಅಗತ್ಯವಿದ್ದು. ಈ ನಿಟ್ಟಿನಲ್ಲಿ ಆಟಿಕೂಟ…

 ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ತೃತೀಯ ಸ್ಥಾನ

ಬಂಟ್ವಾಳ: ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್.ಎನ್ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಎಚ್.ಸಿ.ಎಲ್ ಸಂಸ್ಥೆಯ ವತಿಯಿಂದ ತಮಿಳುನಾಡಿನ ಶ್ರೀ…

ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಆಯ್ಕೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ೨೦೨೪-೨೫ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ಮೊಡಂಕಾಪು, ಉಪಾಧ್ಯಕ್ಷರಾಗಿ…