Author: suddi9

ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ಬಂಟ್ವಾಳ : ಕಳೆದ ಸೋಮವಾರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ವಲಯ ಅರಣ್ಯ ಇಲಾಖೆಯು ಆಯೋಜಿಸಿರುವ ಕೋಟಿ ವೃಕ್ಷ ಆಂದೋಲನದ ಪ್ರಯುಕ್ತ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿದ…

ಅಮರಶಿಲ್ಪಿ ಜಕಣಾಚಾರ್ಯ ದಿನಾಚರಣೆ

ಬಂಟ್ವಾಳ: ತಾಲೂಕಿನ ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ವಿಶ್ವಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ದಿನಾಚರಣೆ ಪ್ರಯುಕ್ತ ಬಿ.ಸಿ.ರೋಡ್‍ನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಭಾನುವಾರ…

ಗಾಣದಪಡ್ಪು: 10 ರಂದು ಜನಸಂಪರ್ಕ ಸಭೆ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡ್ ಸಮೀಪದ ಗಾಣದಪಡ್ಪು ಸಭಾಂಗಣದಲ್ಲಿ ಇದೇ 11ರಂದು ಬೆಳಿಗ್ಗೆ (ಇಂದು) ತಾಲ್ಲೂಕು ಮಟ್ಟದ ‘ಜನಸಂಪರ್ಕ ಸಭೆ’ ಆಯೋಜಿಸಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆಯುವ…

ಗೋಕುಲವಾಣಿ ವಾರ್ಷಿಕ ಕಥಾ ಸ್ಪರ್ಧೆಗೆ ಆಹ್ವಾನ

ಮುಂಬಯಿ: ಮಹಾನಗರ ಮುಂಬಯಿಯಿಂದ ಬಿ.ಎಸ್.ಕೆ.ಬಿ ಎಸೋಸಿಯೇಶನ್ ಮುಂಬಯಿ ಪ್ರಕಟಿಸುತ್ತಿರುವ `ಗೋಕುಲವಾಣಿ’ ಮಾಸಿಕವು ಡಿಸೆಂಬರ್ 2016ರ ಸಂಚಿಕೆಯನ್ನು ವಾರ್ಷಿಕ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ. ಈ ನಿಮಿತ್ತ ಅಖಿಲ ಭಾರತ…

ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಆಟಿಡೊಂಜಿ ಕಾರ್ಯಕ್ರಮ

ಬಂಟ್ವಾಳ : ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ನಡೆದ ಆಟಿಡೊಂಜಿ ಕಾರ್ಯಕ್ರಮವನ್ನು ಬಂ.ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತು ಚರ್ಚ್ ಪಾಲನಾ ಸಮಿತಿ…

ಮುಂಬೈನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಇವರಿಂದ ಭಾರತ ಬಿಟ್ಟು ತೊಲಗಿ ಚಳುವಳಿ ಭಾರತ ಬಿಟ್ಟು ತೊಲಗಿ ಚಳುವಳಿ ಆಗಸ್ಟ್ ಕ್ರಾಂತಿಯ ಮೆಮೊರಿಯಲ್ ಮೇಲೆ ಗೌರವ ಅರ್ಪಣೆ

ಮುಂಬೈ ಆಗಸ್ಟ್ 09: – ಮುಂಬೈನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಇತರರು ಮುಂಬೈನಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ ಆಗಸ್ಟ್…

ಟ್ರಾಫಿಕ್ ಪೊಲೀಸ್ ಠಾಣೆಗೆ ನೂತನ ಎಸ್‍ಐ ರತ್ನ ಕುಮಾರ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇಲ್ಲಿನ ಟ್ರಾಫಿಕ್ ಪೊಲೀಸ್ ಠಾಣೆಗೆ ನೂತನ ಎಸ್‍ಐಯಾಗಿ ರತ್ನ ಕುಮಾರ್ ಪುತ್ತೂರು ಅವರು ಪದೋನ್ನತಿಗೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಯಾಗಿ ಕಾರ್ಯನಿರ್ವಹಿಸಿ…

ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರ

ವಿಟ್ಲ: ವಿಠಲ ಪ್ರೌಢ ಶಾಲೆಯ ಗ್ರಾಹಕ ಕ್ಲಬ್ ವತಿಯಿಂದ ವಿಟ್ಲ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲೀಯೊ ಕ್ಲಬ್ ಸಹಕಾರದೊಂದಿಗೆ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರವು…

ಎನ್.ಡಿ.ಎ. ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಅರೋಗ್ಯ ಸುಧಾರಿಸಲು ಮುಂಬೈನಲ್ಲಿ ಪೂಜೆ

ಮುಂಬೈ ಆಗಸ್ಟ್ 09: ಎಂ.ಆರ್.ಸಿ.ಸಿ ಅಧ್ಯಕ್ಷ ಸಂಜಯ್ ನಿರುಪಮ್ ಮತ್ತು ಇರತ ರಾಜಕೀಯ ನಾಯಕರುಗಳಿಂದ ಮುಂಬೈನಲ್ಲಿ ಅಜಾದ್ ಮೈದಾನದಲ್ಲಿರುವ ರಾಜೀವ್ ಗಾಂಧಿ ಭವನದಲ್ಲಿ ಎನ್.ಡಿ.ಎ. ಪಕ್ಷದ ಅಧ್ಯಕ್ಷ…

ವಿಟ್ಲ ಜೆಸಿಐ ವತಿಯಿಂದ ಭತ್ತದ ಬೆಳೆ ಬಗ್ಗೆ ಮಾಹಿತಿ ಕಾರ್ಯಾಗಾರ

ವಿಟ್ಲ: ವಿಟ್ಲದ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಟ್ಲ ಜೆಸಿಐ ವತಿಯಿಂದ ಭತ್ತದ ಬೆಳೆ ಬಗ್ಗೆ ಮಾಹಿತಿ ಕಾರ್ಯಾಗಾರವು ಕೂಜಪ್ಪಾಡಿ ಗದ್ದೆಯಲಗಲ್ಲಿ ನಡೆಯಿತು. ಜೆಸಿಐ ಅಧ್ಯಕ್ಷ ಬಾಬು…

ಧರ್ಣಪ್ಪ ಸಪಲ್ಯ :ನಿಧನ

ಬಂಟ್ವಾಳ: ತಾಲ್ಲೂಕಿನ ಕುರಿಯಾಳ ಗ್ರಾಮದ ಕೊಳಕೆ ನಿವಾಸಿ, ಪ್ರಗತಿಪರ ಕೃಷಿಕ ಧರ್ಣಪ್ ಸಪಲ್ಯ (70) ಇವರು ಅಸೌಖ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು…