Author: suddi9

ಆಳ್ವಾಸ್‍ನಲ್ಲಿ ಎನ್‍ಎಸ್‍ಎಸ್ ಚಟುವಟಿಕೆ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ವರ್ಷದ ಕಾರ್ಯಚಟುವಟಿಕೆಗಳನ್ನು ಆಳ್ವಾಸ್ ವಿಶ್ವಸ್ಥ ಮಂಡಳಿಯ ಸದಸ್ಯ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…

ಡಿ.ಪಿ.ಇಡಿ. ಪರೀಕ್ಷೆ ಫಲಿತಾಂಶ, ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆ ಶೇ.100

ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ, ಪರೀಕ್ಷಾ ಮಂಡಳಿ 2015-2016ನೇ ಸಾಲಿನಲ್ಲಿ ನಡೆಇಸಿದ ಪ್ರಥಮ ಹಾಗೂ ದ್ವಿತೀಯ ವರ್ಷದ ಡಿ.ಪಿ.ಇಡಿ. ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ…

ಕೊಡಂಗಲ್ಲು ಪರಿಸರದಲ್ಲಿ ವನಮಹೋತ್ಸವ

ಮೂಡುಬಿದಿರೆ: ಕೊಡಂಗಲ್ಲು ಫ್ರೆಂಡ್ಸ್ ಸರ್ಕಲ್, ಟೀಮ್ ಬೆದ್ರ ಯುನೈಟೆಡ್, ಜ್ಯೂನಿಯರ್ ಜೇಸಿಐ ಜಂಟಿ ಆಶ್ರಯದಲ್ಲಿ ಕೊಡಂಗಲ್ಲು ಪರಿಸರದಲ್ಲಿ ಶನಿವಾರ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಅರಣ್ಯ ಇಲಾಖೆಯ ಅಧಿಕಾರಿ…

ಐಸಿವೈಎಮ್‍ನಿಂದ `ಯುವರಂಗ್-2016′ ಯುವ ಸಮಾವೇಶ

ಮೂಡುಬಿದಿರೆ: ಅಲಂಗಾರಿನಲ್ಲಿ ನಡೆದ ಐಸಿವೈಎಮ್ ಯುವರಂಗ್-2016 ಸಮಾವೇಶಕ್ಕೆ ವಲಯ ನಿರ್ದೇಶಕ ರೆ.ಫಾ ಬಾಜಿಲ್ ವಾಸ್ ಅವರು ನೀರಿಗೆ ರಂಗು ಸೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೂಡುಬಿದಿರೆ ವಲಯ…

ಶ್ರೀದವಲಾ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನ 2016-17 ರ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್ ಮೋಹನನಾರಾಯಣ ವಿದ್ಯಾರ್ಥಿ…

ಎನ್‍ಸಿಸಿ ಗ್ರೂಪ್ ಕಮಾಂಡರ್‍ಗೆ ಸನ್ಮಾನ

ಮೂಡುಬಿದಿರೆ: ಮಂಗಳೂರು ಎನ್.ಸಿ.ಸಿ. ಗ್ರೂಪ್‍ನ ಕಮಾಂಡರ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿರುವ ಕರ್ನಲ್ ಶ್ರೀರಾಮ್ ಅವರನ್ನು ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ…

ಮಿತ್ತಬೈಲು: ಕಾಂಕ್ರೀಟು ರಸ್ತೆ ಲೋಕಾರ್ಪಣೆ

ಮೂಡುಬಿದಿರೆ: ಮಿತ್ತಬೈಲು ಸತ್ಯಸಾರಮಾಣಿ ದೈವಸ್ಥಾನದ ರಸ್ತೆಯನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟು ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ…

ರಾಣಿ ಶಶಿಪ್ರಭೆ ಯಕ್ಷಗಾನ ತಾಳಮದ್ದಳೆ

ಮೂಡುಬಿದಿರೆ: ಶ್ರೀ ಆದಿಶಂಕರ ಬ್ರಾಹ್ಮಣ ಪರಿಷತ್ ಮೂಡಬಿದಿರೆ ಇದರ ವಾರ್ಷಿಕ ಮಹಾ ಸಭೆ ಮತ್ತು ಆಟಿದ ಕೂಟ ಕಾರ್ಯಕ್ರಮದಲ್ಲಿ ಕಲಾವಿದ – ಸಂಘಟಕ ಎಂ.ದೇವಾನಂದ ಭಟ್ ನಿರ್ದೇಶನದ…

ಆಳ್ವಾಸ್‍ನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2016-17 ಸಾಲಿನ ವಿದ್ಯಾರ್ಥಿ ಸಂಸತ್ತು ಅನ್ನು ಶನಿವಾರ ಉದ್ಘಾಟಿಸಲಾಯಿತು. ವಕೀಲ ಚೇತನ್ ವರ್ಮ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ,…

ಆಳ್ವಾಸ್ ಶಾಲೆಯಲ್ಲಿ ಸಂಘಗಳ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2016-17 ನೇ ಸಾಲಿನ ವಿವಿಧ ಸಂಘಗಳ ಉದ್ಘಾಟನೆಯನ್ನುಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕ…

ಆಳ್ವಾಸ್‍ನಲ್ಲಿ ಭಾಗವತಿಕೆ ತರಗತಿ ಆರಂಭ, ಭಾಗವತಿಕೆಯಲ್ಲಿ ಶ್ರದ್ಧಾಪೂರ್ವಕ ಕಲಿಕೆ ಅಗತ್ಯ: ಜೀವನ್‍ರಾಮ್ ಸುಳ್ಯ

ಮೂಡುಬಿದಿರೆ: ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಭಾಗವತಿಕೆ ಮತ್ತು ಚೆಂಡೆಮದ್ದಳೆ ಅಭ್ಯಾಸ ತರಗತಿಯನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿಲಾಯಿತು. ರಂಗಕರ್ಮಿ ಜೀವನ್‍ರಾಮ್ ಸುಳ್ಯ ಅಭ್ಯಾಸ…

ಮೊಗವೀರ ಮಹಾಜನ ಸೇವಾ ಸಂಘ – ಮಹಿಳಾ ವಿಭಾಗದ ವತಿಯಿಂದ ಆಷಾಢದ ಅಡುಗೆ ಸ್ಪರ್ಧೆ

ಮುಂಬಯಿ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಮಹಿಳಾ ವಿಭಾಗದ ವತಿಯಿಂದ ಆಷಾಢದ ಅಡುಗೆ ಸ್ಪರ್ಧೆಯು ಜು. 31 ರಂದು ಅಂಧೇರಿ ವೀರದೇಸಾಯಿ ರೋಡ್‌,…

ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದಿಂದ ಸನ್ಮಾನ , ಉದ್ಯಮಶೀಲರಿಂದಲೇ ಸಮಾಜದ ಬಲಿಷ್ಠತೆ: ಎನ್.ಟಿ ಪೂಜಾರಿ

ಉಡುಪಿ: ನನ್ನ ಪಾಲಿಗೆ ಇದೊಂದು ಅನಿವಾರ್ಯ ಮತ್ತು ಆಶ್ಚರ್ಯಕರ ಅವಕಾಶವಾಗಿದೆ. ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಸಂಸ್ಥೆಯು ನಮ್ಮಲ್ಲಿನ ಒಗ್ಗಟ್ಟಿನ ಶಕ್ತಿಕೇಂದ್ರವಾಗಿದೆ. ಯಾರಲ್ಲಿ ಎನೋ…

“ಪಾಲಿಟೆಕ್ನಿಕ್‍ಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ”

ಬಂಟ್ವಾಳ : ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ. ಮತ್ತು ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಬೊಂದೆಲ್ ಮಂಗಳೂರು ಇದರ ವತಿಯಿಂದ ಕೇಂದ್ರ ಸರಕಾರದ ಮಾನವ…