Author: suddi9

ಯಕ್ಷಚೈತನ್ಯ: ಯಕ್ಷನಿಧಿ ಸಮರ್ಪಣೆ, ಸನ್ಮಾನ

ಮೂಡುಬಿದರೆ: ಅಶ್ವತ್ಥಪುರದ ಯಕ್ಷಚೈತನ್ಯ ಸಂಸ್ಥೆಯ 11 ವಾರ್ಷಿಕೋತ್ಸವ ಅಂಗವಾಗಿ ಅಶ್ವತ್ಥಪುರ ಯುವಕ ಮಂಡಲದ ಬಯಲುರಂಗಮಂದಿರದಲ್ಲಿ ಯಕ್ಷಗಾನ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಹರಿಶ್ಚಂದ್ರ ಮಳಗೀಕರ್ ಕಾರ್ಯಕ್ರಮಕ್ಕೆ…

ರೋಟರಿಯಿಂದ ವಿದ್ಯುತ್ ರಹಿತ 600 ಮನೆಗಳಿಗೆ ಸೋಲಾರ್ ದೀಪಕ್ಕೆ ನೆರವು : ಡಾ| ಭರತೇಶ

ಮೂಡುಬಿದರೆ : ರೋಟರಿ ಜಿಲ್ಲೆ 3180ರಲ್ಲಿ ಈ ವರ್ಷದಲ್ಲಿ ತೀರಾ ಹಿಂದುಳಿದಿರುವ ಗ್ರಾಮಗಳಲ್ಲಿ ವಿದ್ಯುತ್‍ರಹಿತವಾಗಿರುವ 600ಮನೆಗಳನ್ನು ಗುರುತಿಸಿದ್ದು ಅವರಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ತಲಾ 2ಸಾವಿರದಂತೆ ಆರ್ಥಿಕ…

ಆಳ್ವಾಸ್‍ನಲ್ಲಿ ಕನ್ನಡ ರಂಗೋತ್ಸವ ಸಂಪನ್ನ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ವತಿಯಿಂದ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕನ್ನಡ ರಂಗೋತ್ಸವ ಸಂಪನ್ನಗೊಂಡಿದೆ. ರಂಗೋತ್ಸವದ ಮೊದಲ…

ಕೊಣಾಜೆ ವಿ.ವಿ ಕ್ಯಾಂಪಸ್ಸಿನಲ್ಲಿ ನೈತಿಕ ಪೊಲೀಸ್ಗಿರಿ ಮೊಗವೀರಪಟ್ನದ ಐವರ ಬಂಧನ

ಉಳ್ಳಾಲ: ಉಳ್ಳಾಲ ಕಡೆಗೆ ವಿಹಾರಕ್ಕೆ ತೆರಳಿದ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಬೆನ್ನಟ್ಟಿದ ಮೊಗವೀರಪಟ್ನ ನಿವಾಸಿ ಐವರು ನೈತಿಕ ಪೊಲೀಸರ ತಂಡ ಕೊಣಾಜೆಯ…

ಮುಂಬೈ: ಲಿಪ್ಟ್ ತುಂಡಾಗಿ ಇಬ್ಬರು ಶಾಲಾ ಮಕ್ಕಳಿಗೆ ಗಾಯ

ಮುಂಬೈ: ಮುಂಬೈ ನಾಗಪಾಡದಲ್ಲಿ ಇಬ್ಬರು ಶಾಲಾ ಮಕ್ಕಳು ಲಿಪ್ಟ್ನಲ್ಲಿ ಹೋಗುತ್ತಿದ್ದ ವೇಳೆ ಲಿಪ್ಟ್ ತುಂಡಾಗಿ ಶಾಲಾ ಮಕ್ಕಳಿಗೆ ಗಾಯವಾದ ಘಟನೆ ಅ.6 ರಂದು ಮುಂಬೈ ನಾಗಪಾಡ್ನ ಸುಲೈಮಾನ್…

ಬಾಂಬೇ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಯಕ್ಷಗಾನ ಪ್ರದರ್ಶನ.

ಮುಂಬಯಿ : ನಮ್ಮ ನಾಡಿನ ಪ್ರಸಿದ್ದ ಕಲೆಯಾದ ಯಕ್ಷಗಾನವನ್ನು ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಉಳಿಸಿ ಬೆಳೆಸುವಲ್ಲಿ ಇಲ್ಲಿನ ತುಳು-ಕನ್ನಡಿಗರು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಾಂಬೇ ಬಂಟ್ಸ್…

ಡಾ. ಜಿ. ಶಂಕರ್ ಹುಟ್ಟು ಹಬ್ಬ ನಿಮಿತ್ತ ಸಾವಿರ ರೋಗಿಗಳಿಗೆ, ನೂರಾರು ಸಂಸ್ಥೆಗಳಿಗೆ ನೆರವು

ಉಡುಪಿ : ಕರ್ನಾಟಕ ಮೊಗವೀರ ಸಮಾಜದ ಮುಂದಾಳು ನಾಡೋಜ ಡಾ. ಜಿ. ಶಂಕರ್ ಅವರ 60ನೇ ಹುಟ್ಟು ಹಬ್ಬವನ್ನು ಅ. 5 ರಂದು ಉಡುಪಿ ಅಂಬಲಪಾಡಿಯ ಶ್ಯಾಮಿಲಿ…

ನಿಧನ ಪ್ರೊ.ಎಂ ಕೃಷ್ಣಪ್ಪಯ್ಯ

ಬಂಟ್ವಾಳ: ಕಲ್ಲಡ್ಕದ ಅಮ್ಟೂರು ನಿವಾಸಿ, ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಎಂ.ಕೃಷ್ಣಪ್ಪಯ್ಯ ಅ. 6ರಂದು ಹೃದಯಾಘಾತದಿಂದ ನಿಧನಹೊಂದಿದರು. ಅವರು ಮೂವರು ಸಹೋದರರು ಹಾಗೂ ನಾಲ್ವರು ಸಹೋದರಿಯರು ಮತ್ತು ಅಪಾರ…

ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಶುದ್ದೀಕರಿಸದ ನೀರು ಕಲುಷಿತ

ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಕೆಯಾಗುವುದು ಜಕ್ರಿಬೆಟ್ಟಿನಲ್ಲಿರುವ ರೇಚಕ ಸ್ಥಾವರದಿಂದ ಆದರೆ ಕುಡಿಯುವ ನೀರನ್ನು ಪೂರೈಸುವ ಈ ಸ್ಥಳದಲ್ಲಿ ಅಶುಚಿತ್ವವೇ ಕಾಣ ಸಿಗುತ್ತದೆ.…

ಪೋಬ್ ಸನ್ಸ್ ರಾಕ್ ಮೈನ್ಸ್ ಪರವಾನಿಗೆ ರದ್ದುಪಡಿಸಿದ ಡಿ.ಸಿ.; ಗ್ರಾಮಸ್ಥರ ಹೋರಾಟಕ್ಕೆ ಕೊನೆಗೂ ಜಯ

ಮೂಡುಬಿದಿರೆ: ಕಡಂದಲೆಯಲ್ಲಿ ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕೇರಳ ಮೂಲದ ಪೆÇೀಬ್‍ಸನ್ಸ್ ರಾಕ್ ಮೈನ್ಸ್‍ನ ಪರವಾನಿಗೆಯನ್ನು ದ.ಕ ಜಿಲ್ಲಾಧಿಕಾರಿಯವರು ರದ್ದುಪಡಿಸುವ ಮೂಲಕ ಎರಡು ವರ್ಷಗಳ ಗ್ರಾಮಸ್ಥರ ಹೋರಾಟಕ್ಕೆ ಜಯ…

ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 19 -20ರಂದು ‘ಮಂಗಳೂರು ಉದ್ಯೋಗ ಮೇಳ’

ಮಂಗಳೂರು: ರಾಜ್ಯ ಮಟ್ಟದ ಬೃಹತ್ ‘ಮಂಗಳೂರು ಉದ್ಯೋಗ ಮೇಳ’ವನ್ನು ಬಂಟ್ವಾಳದ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 19 ಮತ್ತು 20ರಂದು ಎರಡು ದಿನಗಳ ಕಾಲ ಅಯೋಜಿಸಲಾಗಿದೆ…

ಬೆಂಕಿ ಹಚ್ಚಿಕೊಂಡಿದ್ದ ಪತ್ನಿಯನ್ನು ರಕ್ಷಿಸಲು ಹೋಗಿದ್ದ ಪತಿಯೂ ಸಾವು

ಬೆಳ್ತಂಗಡಿ : ಕೌಟುಂಬಿಕ ಕಲಹದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಹೊಂದಿದ್ದ ಎರಡು ಮಕ್ಕಳ ತಾಯಿಯಾಗಿರುವ ಗೃಹಿಣಿ, ಉಜಿರೆ ಗ್ರಾಮದ ಇಚ್ಚಾವು ನಿವಾಸಿನಿ ಪೂರ್ಣಿಮ ಅವರು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು…

ಮನಪಾ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಮಂಗಳೂರು: ಮಹಾನಗರ ಪಾಲಿಕೆ ಆಡಳಿತ ವೈಫಲ್ಯ ಖಂಡಿಸಿ ಮತ್ತು ನಗರದ ಜನತೆಗಾಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಪಾಲಿಕೆ ಕಚೇರಿ ಎದುರು ಬಿಜೆಪಿ…

ಪುಟ್ಟಬಾಲೆ ದಿತಿಯ ಬಳಂಜಳ ಚಿಕಿತ್ಸೆಗೆ ಸ್ಪಂದಿಸಿದ ಕನ್ನಡಿಗ ಪತ್ರಕರ್ತ ಸಂಘ 1,11,111ರೂಪಾಯಿ ಆರೋಗ್ಯನಿಧಿ ಹಸ್ತಾಂತರ

ಮುಂಬಯಿ: ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಸುಪುತ್ರಿ ಕು| ದಿತಿಯ ಬಳಂಜಳ ಶಸ್ತ್ರಚಿಕಿತ್ಸೆಗಾಗಿ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸ್ಪಂದಿಸಿದ್ದು ರೂಪಾಯಿ ಒಂದು ಲಕ್ಷದ…